Published : Feb 27, 2020, 05:32 PM ISTUpdated : Feb 27, 2020, 06:09 PM IST
ಕರ್ನಾಟಕ ಆರೋಗ್ಯ ಸಚಿವ ಬಿ. ಶ್ರೀರಾಮಲು ಸದ್ಯ ತಮ್ಮ ಪುತ್ರಿಯ ಮದುವೆ ಸಿದ್ಧತೆಗಳಲ್ಲಿ ಬ್ಯುಸಿಯಾಗಿದ್ದು, ಮಗಳ ಮದ್ವೆಗೆ ಬರುವಂತೆ ರಾಜ್ಯ ಹಾಗೂ ರಾಷ್ಟ್ರ ನಾಯರನ್ನ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಅದರಲ್ಲೂ ಪ್ರಧಾನಮಂತ್ರಿ ಅವರನ್ನ ಭೇಟಿ ಮಾಡಿ ಮದುವೆಗೆ ಬರುವಂತೆ ಕೋರಿಕೊಂಡಿದ್ದಾರೆ. ಅಷ್ಟಕ್ಕೂ ರಾಮುಲು ಪುತ್ರಿ ಯಾರು? ಪುತ್ರಿಯ ಕೈಹಿಡಿಯಲಿರುವ ಅಳಿಯ ಯಾರು..? ಇಲ್ಲಿದೆ ಫೋಟೋ ಝಲಕ್..