Published : Feb 27, 2020, 04:06 PM ISTUpdated : Feb 27, 2020, 04:09 PM IST
ಸಿಎಂ ಬಿಎಸ್ ಯಡಿಯೂರಪ್ಪ ಅವರು 77 ಮುಗಿಸಿ ಇಂದು (ಗುರುವಾರ) 78ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇಗಾಗಿ ಮೊಹಮ್ಮದ್ ಮತ್ತು 14 ಟೈಲರ್‌ಗಳು ನಿನ್ನೆ (ಬುಧವಾರ) ರಾತ್ರಿ ನಿದ್ದೆಗೆಟ್ಟಿದ್ದಾರೆ..! ಹಮ್ಮದ್ ಮುಷಕೀಂ ಗಿರುವ ಬಿಎಸ್ ವೈ ಮೇಲಿನ ಅಭಿಮಾನವೇ ನಿದ್ದೆಗೆಡಲು ಕಾರಣ. ಈ ಕೆಳಗಿನಂತಿದೆ ನೋಡಿ.