ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೆಮ್ಮೆಯ ಕನ್ನಡತಿ

First Published | Feb 26, 2020, 2:14 PM IST

ಎಲ್ಲರ ಗಮನ ಚಂದನ್-ನಿವೃದಿತಾ ಗೌಡ ಮದುವೆಯ ಮೇಲಿರುವಾಗಲೇ 2016ನೇ ಸಾಲಿನ ಐಎಎಸ್‌ ಟಾಪರ್ ನಂದಿನಿ ದಾಂಪತ್ಯ ಜೀವನಕ್ಕೆ ಕಾಲಿರಿಸ್ತಿದ್ದಾರೆ. ಟಾಪರ್ ಆಗಿ ಮಿಂಚಿದ ಕನ್ನಡತಿ ಈಗ ವಧುವಿನ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಇಲ್ಲಿವೆ ಫೋಟೋಸ್

2016ನೇ ಸಾಲಿನ ಐಎಎಸ್ ಟಾಪರ್ ನಂದಿನಿ ಕೆ.ಆರ್.
ನಂದಿನಿ ಮೂಲತಃ ಕೋಲಾರದವರು. ಅಪ್ಪಟ ಕನ್ನಡತಿ
Tap to resize

ಐಎಎಸ್‌ ಟಾಪರ್ ಆದ ಸಂಭ್ರಮದಲ್ಲಿ ನಂದಿನಿಯ ಖುಷಿ
2025 ಅಂಕಗಳಲ್ಲಿ ನಂದಿನಿ ಅವರು 1120 ಅಂಕಗಳನ್ನು ಗಳಿಸಿದ್ದರು.
ಶೇಕಡ 55.3 ಅಂಕಗಳೊಂದಿಗೆ ನಂದಿನಿ ಟಾಪರ್ ಆಗಿ ಹೊರಹೊಮ್ಮಿದ್ದರು.
ತಮ್ಮ ನಾಲ್ಕನೇ ಪ್ರಯತ್ನದಲ್ಲಿ ನಂದಿನಿ ಐಎಎಸ್‌ ಪಾಸ್ ಮಾಡಿದ್ದರು.
ಐಎಎಸ್‌ ಆಪ್ಶನಲ್ ಲಾಂಗ್ವೇಜ್‌ನಲ್ಲಿ ಕನ್ನಡ ಸಾಹಿತ್ಯವನ್ನು ಅವರು ಆಯ್ಕೆ ಮಾಡಿಕೊಂಡಿದ್ದರು.
ಐಎಎಸ್‌ ಆಗಿ ಹೊರ ಹೊಮ್ಮಿದ ನಂದಿನಿ ಸಹ ಅಭ್ಯರ್ಥಿಗಳೊಂದಿಗೆ
ನಿನ್ನೆ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ನೆರವೇರಿಸಲಾಯ್ತು, ನಂದಿನಿ ಹಾಗೂ ರಂಜಿತ್​ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು
ಬೆಳಗ್ಗೆ 9 ರಿಂದ 10 ಗಂಟೆಯ ಶುಭ ಮಹೂರ್ತದಲ್ಲಿ ವಿವಾಹ ನಡೆಯಿತು
ಮಂಡ್ಯ ಮೂಲದ ಮಂಡ್ಯ ಮೂಲದ ವೈದ್ಯ ರಂಜಿತ್​ ಅವರ​ ಕೈ ಹಿಡಿದಿದ್ದಾರೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಐಷಾರಾಮಿ ಪೂರ್ಣಿಮಾ ಪ್ಯಾಲೇಸ್​ನಲ್ಲಿ ರಂಜಿತ್ ಮತ್ತು ನಂದಿನಿ ಮದುವೆ ನಡೆಯಿತು.

Latest Videos

click me!