KSRTCಯಿಂದ ತಿರುಪತಿ ಪ್ಯಾಕೇಜ್ ಟೂರ್ ಆರಂಭ; ಇಲ್ಲಿದೆ ದರ, ಸಮಯದ ವಿವರ!

Published : Jan 05, 2021, 07:58 PM IST

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿದೆ. ಜನವರಿ 7 ರಿಂದ ನೂತನ ಪ್ಯಾಕೇಜ್ ಟೂರ್ ಆರಂಭಗೊಳ್ಳುತ್ತಿದೆ. ಬಸ್ ವಿವರ, ಸಮಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

PREV
17
KSRTCಯಿಂದ ತಿರುಪತಿ ಪ್ಯಾಕೇಜ್ ಟೂರ್ ಆರಂಭ; ಇಲ್ಲಿದೆ ದರ, ಸಮಯದ ವಿವರ!

ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ಥೆ ಸಾರಿಗೆ(KSRTC) ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿದೆ. KSRTCಯ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಲ್ಲಿ ತಿರುಪತಿ ಟೂರ್ ಪ್ಯಾಕೇಜ್ ನೀಡಲಾಗಿದೆ.

27

ಬೆಂಗಳೂರಿನ ಶಾಂತಿನಗರದಿಂದ ಹೊರಡುವ ತಿರುಪತಿ ಬಸ್ಸು 8 ನಿಲ್ದಾಣಗಳಿಂದ ಪ್ರಯಾಣಿಕರನ್ನು ಪಿಕ್ ಮಾಡಲಿದೆ. ಪ್ರತಿ ದಿನ ರಾತ್ರಿ ಪ್ರತಿ ರಾತ್ರಿ 8:45 ಕ್ಕೆ ತಿರುಪತಿಗೆ ಬಸ್ಸು ಹೊರಡಲಿದೆ.

37

ಜಯನಗರ ನಾಲ್ಕನೇ ಬ್ಲಾಕ್, ನಾಗಸಂದ್ರ, ಎನ್.ಆರ್ ಕಾಲೋನಿ, ಕೇಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತ್ ಹಳ್ಳಿ, ಐಟಿಐ ಗೇಟ್, ಕೆಆರ್ ಪುರಂ, ಹೊಸಕೋಟೆ ಮಾರ್ಗವಾಗಿ  ಬಸ ತಿರುಪತಿ ಪ್ರಯಾಣ ಬೆಳೆಸಲಿದೆ.

47

KSRTCಯಿಂದ ತಿರುಪತಿ ಪ್ಯಾಕೇಜ್ ಟೂರ್  ಮೂಲಕ ಭಾನುವಾರದಿಂದ ಗುರುವಾರದವರೆಗೆ ಹೊರಡುವ ಪ್ರಯಾಣಿಕರಿಗೆ 2,200 + GST ಟಿಕೆಟ್ ದರ ನಿಗದಿಪಡಿಸಲಾಗಿದೆ

57

ಬೆಂಗಳೂರಿನಿಂದ ತಿರುಪತಿಯಿಗೆ  ಭಾನುವಾರದಿಂದ ಗುರುವಾರದವರೆಗೆ ಪ್ರಯಾಣ ಮಾಡುವ  6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 1800 + GST ಟಿಕೆಟ್ ದರ ನಿಗದಿ ಮಾಡಲಾಗಿದೆ. 

67

KSRTCಯಿಂದ ತಿರುಪತಿ ಪ್ಯಾಕೇಜ್ ಟೂರ್ ‌ನಲ್ಲಿ ಶುಕ್ರವಾರ - ಶನಿವಾರ ಹೊರಡುವ ಪ್ರಯಾಣಿಕರಿಗೆ 2,600 + GST ಟಿಕೆಟ್ ದರ ನಿಗದಿ ಮಾಡಲಾಗಿದೆ.

77

ಶುಕ್ರವಾರದಿಂದ ಶನಿವಾರದ ತಿರುಪತಿಗೆ ಹೊರಡುವ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 2000 + GST ಟಿಕೆಟ್  ದರ ವಿಧಿಸಲಾಗಿದೆ

click me!

Recommended Stories