ಆದ್ಯವೀರ್‌ಗೆ ಹುಟ್ಟುಹಬ್ಬದ ಸಂಭ್ರಮ: ಇಲ್ನೋಡಿ ಫೋಟೋಸ್

Published : Jan 03, 2021, 04:27 PM IST

ಯುವರಾಜ ಚಿರಂಜೀವಿ ಶ್ರೀ ಆಧ್ಯವೀರ ನರಸಿಂಹರಾಜ ಒಡೆಯರವರ ಮೂರನೇ ಜನ್ಮದಿನ.. ಇಲ್ನೋಡಿ ಫೋಟೋಸ್

PREV
16
ಆದ್ಯವೀರ್‌ಗೆ ಹುಟ್ಟುಹಬ್ಬದ ಸಂಭ್ರಮ: ಇಲ್ನೋಡಿ ಫೋಟೋಸ್

ಇಂದು ಮೈಸೂರು ಅರಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

26

ಆದ್ಯವೀರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುತ್ರ ಮೂರು ವರ್ಷದ ಬರ್ತ್‌ಡೇ ಆಚರಿಸಲಿದ್ದಾರೆ.

36

ಈ ಕುರಿತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಫೇಸ್ ಬುಕ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

46

ಪುತ್ರ ಆದ್ಯವೀರ ಪೋಟೊಗಳನ್ನು ಹಾಕಿ ಶುಭಾಶಯ ಕೋರಿದ್ದಾರೆ. ಕುಲದೇವತೆ ನಾಡದೇವತೆ ಚಾಮುಂಡೇಶ್ವರಿ ಸ್ಮರಿಸಿ ಯದುವೀರ ಪುತ್ರನಿಗೆ ಶುಭ ಕೋರಿದ್ದಾರೆ.

56

ಮೈಸೂರು ಅರಮನೆಯಲ್ಲಿ ಇಂದು ಯುವರಾಜ ಚಿರಂಜೀವಿ ಶ್ರೀ ಆಧ್ಯವೀರ ನರಸಿಂಹರಾಜ ಒಡೆಯರವರ ಮೂರನೇ ಜನ್ಮದಿನ ಮಹೋತ್ಸವವನ್ನು ಆಚರಿಸಲಾಯಿತು.

66

ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ. ಚಿರಮಭಿವರ್ಧತಾಂ ಯದುಕುಲ ಸಂತಾನ ಶ್ರೀಃ ಎಂದು ಯದುವೀರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದಿದ್ದಾರೆ.

click me!

Recommended Stories