ಚಿತ್ರಗಳು: ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ರಾಜಕೀಯ ನಾಯಕರ ಸಮಾಗಮ

Published : Feb 16, 2020, 04:47 PM IST

ಬೆಂಗಳೂರಿನ ಬೆಂಗಳೂರಿನ ನಂದಿ ಗೌಂಡ್ಸ್ ನಲ್ಲಿ (ತುಮಕೂರು ರಸ್ತೆ, ನೈಸ್ ರೋಡ ಪಕ್ಕ) ಇಂದು (ಭಾನುವಾರ) ಸರ್ವ ಶರಣರ ಸಮ್ಮೇಳನ ಹಾಗೂ ಅಸಂಖ್ಯ ಪ್ರಮಥರ ಗಣಮೇಳ ನಡೆಯಿತು. ಚಿತ್ರದುರ್ಗದ ಮುರುಘಾ ಮಠ ಹಮ್ಮಿಕೊಂಡಿದ್ದ ಈ ಶಿವಯೋಗ ಸಂಭ್ರಮದಲ್ಲಿ, ನಾಡಿನೆಲ್ಲೆಡೆಯ ಹಲವು ಮಠಾಧೀಶರು, ರಾಜಕಾರಣಿಗಳು ಭಾಗವಹಿಸಿದ್ದರು. ಧ್ವಜಾರೋಹಣ ಕಾರ್ಯಕ್ರಮವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು. ಅರವಿಂದ ಜತ್ತಿ ಸೇರಿದಂತೆ ಹಲವು ಗಣ್ಯರು ಸಮಾವೇಶದಲ್ಲಿ ಭಾಗಿಯಾಗಿದ್ದರು.

PREV
110
ಚಿತ್ರಗಳು: ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ರಾಜಕೀಯ ನಾಯಕರ ಸಮಾಗಮ
ಬೆಂಗಳೂರಿನ ಬೆಂಗಳೂರಿನ ನಂದಿ ಗೌಂಡ್ಸ್ ನಲ್ಲಿ (ತುಮಕೂರು ರಸ್ತೆ, ನೈಸ್ ರೋಡ ಪಕ್ಕ) ಇಂದು (ಭಾನುವಾರ) ಸರ್ವ ಶರಣರ ಸಮ್ಮೇಳನ ಹಾಗೂ ಅಸಂಖ್ಯ ಪ್ರಮಥರ ಗಣಮೇಳ ನಡೆಯಿತು.

210
ಚಿತ್ರದುರ್ಗದ ಮುರುಘಾ ಮಠ ಹಮ್ಮಿಕೊಂಡಿದ್ದ ಈ ಶಿವಯೋಗ ಸಂಭ್ರಮದಲ್ಲಿ, ನಾಡಿನೆಲ್ಲೆಡೆಯ ಹಲವು ಮಠಾಧೀಶರು, ರಾಜಕಾರಣಿಗಳು ಭಾಗವಹಿಸಿದ್ದರು.

310
ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ಸೇರಿದ್ದ ಭಕ್ತ ಸಮೂಹ

410
ಧ್ವಜಾರೋಹಣ ಕಾರ್ಯಕ್ರಮವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು.

510
ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ವಿಜಯೇಂದ್ರ ಅಕ್ಕಪಕ್ಕದಲ್ಲಿ ಆಸೀನರಾಗಿದ್ದರು.

610
ನಾನು ಬಸವ ತತ್ವಗಳನ್ನು ಅನುಸರಿಸುವವನು ಹಾಗೂ ಅವರ ಸಿದ್ಧಾಂತಗಳ ಪ್ರತಿಪಾದಕ. ಜಾತಿ ಧರ್ಮಗಳ ಸಂಘರ್ಷಗಳಿಂದ ಕೂಡಿರುವ ಇಂದಿನ ಸಮಾಜಕ್ಕೆ ಬಸವಾದಿ ಶರಣರು ಮಾದರಿಯಾಗಬೇಕು. ಆಗ ಸಮಸಮಾಜ ಸ್ಥಾಪನೆ ಸಾಧ್ಯ. ಇಂದು ಜಾತಿ ವ್ಯವಸ್ಥೆ ಗಟ್ಟಿಯಾಗಿ ಕೂತಿದೆ. ಇದು ಹೋಗಬೇಕು. ಇದಕ್ಕಾಗಿ ಇಂತಹ ಕಾರ್ಯಕ್ರಮಗಳ‌ ಆಯೋಜನೆ ಶ್ಲಾಘನೀಯ ಎಂದ ಸಿದ್ದರಾಮಯ್ಯ

710
ಧ್ಯಾನವೆಂದರೆ... ಲೌಕಿಕವಾದ ಮತ್ತು ಭೌತಿಕವಾದ ಚಿಂತೆಗಳನ್ನು ತಡೆದು, ಶಾಂತಿಯಿಂದಿರುವುದೇ ಧ್ಯಾನ! ಇದರಿಂದ ಜಾಗೃತವಾದ ಮನಃಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಿಎಂ ಪುತ್ರ, ರಾಜ್ಯ ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಬಿವೈ ವಿಜಯೇಂದ್ರ

810
ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿದ್ದು ಮತ್ತು ಡಿಸಿಎಂ ಗೋವಿಂದ್ ಕಾರಜೋಳ ಒಬ್ಬರಿಗೊಬ್ಬರು ಕೈಕುಲುಕಿದರು.

910
ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ಸಿದ್ದರಾಮಯ್ಯ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ವಿ.ಸೋಮಣ್ಣ

1010
ಪ್ರಮಥರ ಗಣಮೇಳ ಹಾಗು ಸರ್ವ ಶರಣರ ಐತಿಹಾಸಿಕ ಸಮ್ಮೇಳನದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಭಾಷಣ ಮಾಡುತ್ತಿರುವುದು

click me!

Recommended Stories