Published : Feb 02, 2020, 09:22 PM ISTUpdated : Feb 15, 2021, 06:00 PM IST
ಲಕ್ಷಾಧೀಪತಿಯಾದ್ರೆ ಸಾಕು ದೊಡ್ಡ ಲೆವೆಲ್ ಮೆಂಟೇನ್ ಮಾಡುವ ಜಮಾನ ಇದು. ಆದ್ರೆ, ಸುಮಾರು 775 ಕೋಟಿ ರೂ. ಒಡತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸರಳ ಸಜ್ಜನಿಕೆಯ ಸುಧಾಮೂರ್ತಿ ಅವರು ಬೀದಿ ಬದಿಯಲ್ಲಿ ಸಂತೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಸುಧಾಮೂರ್ತಿ ಸರಳತೆಗೆ ಮತ್ತೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.