ಎಚ್ ಡಿ ಕುಮಾರಸ್ವಾಮಿ ಕುಟುಂಬಕ್ಕೆ ಆಶೀರ್ವಚನ ನೀಡಿದ ವಿನಯ್ ಗುರೂಜಿ
ಮಾಜಿ ಸಿಎಂ ಕುಮಾರಸ್ವಾಮಿ ಗೆ ಆಶೀರ್ವಚನ ನೀಡಿರುವ ಅವಧೂತ ವಿನಯ್ ಗುರೂಜಿ.
ನೆನ್ನೆ ವಿನಯ್ ಗುರೂಜಿ ಭೇಟಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ.
ಜೆಡಿಎಸ್ ಮಾಜಿ ಪರಿಷತ್ ಸದಸ್ಯ ಟಿ ಎ ಶರವಣ ಮನೆಯಲ್ಲಿ ಭೇಟಿ.
ಶರವಣ ತಾಯಿ ತೀರಿಕೊಂಡ ನಂತರ ಸಾಂತ್ವನ ಹೇಳಲು ಬಂದಿದ್ದ ಎಚ್ಡಿಕೆ.
ಇದೇ ಸಮಯದಲ್ಲಿ ಶರವಣ ಮನೆಗೆ ಬಂದಿದ್ದ ವಿನಯ್ ಗುರೂಜಿ.
ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಹಿಡಿಯುವುದು ಖಚಿತ.ನಿಖಿಲ್ ಶಾಸಕರಾಗಿ ಆಯ್ಕೆಯಾಗುತ್ತಾರೆ
ಮನೆಗೆ ಗಂಡುಮಗುವಿನ ಆಗಮನ ಆಗುತ್ತದೆ. ನಂತರ ನಿಖಿಲ್ ಗೆ ಒಳ್ಳೆಯ ಯೋಗ ಬರುತ್ತದೆ.
ರಾಜಕೀಯವಾಗಿ ನಿಖಿಲ್ ಗೆ ಉತ್ತಮ ಭವಿಷ್ಯ ಇದೆ. ರಾಜ್ಯದಲ್ಲಿ ಜೆಡಿಎಸ್ ಆಡಳಿತ ನಡೆಸಲಿದೆ ಎಂದಿರುವ ವಿನಯ್ ಗುರೂಜಿ.
Suvarna News