ಶೀಘ್ರ ಬಸವಣ್ಣನವರ ಪತ್ರಿಮೆ ಲೋಕಾರ್ಪಣೆ: ಮೇಯರ್‌ ಗೌತಮ್‌ ಕುಮಾರ್‌

Kannadaprabha News   | Asianet News
Published : Aug 05, 2020, 10:19 AM IST

ಬೆಂಗಳೂರು(ಆ.05): ನಗರದ ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣನವರ ಪ್ರತಿಮೆ ಸ್ಥಳವನ್ನು ಅನುಭವ ಮಂಟಪ ಪರಿಕಲ್ಪನೆಯಡಿ ಪಾಲಿಕೆ ವತಿಯಿಂದ ಮರು ವಿನ್ಯಾಸಗೊಳಿಸಲಾಗುತ್ತಿದ್ದು, ಮಂಗಳವಾರ ಮೇಯರ್‌ ಗೌತಮ್‌ ಕುಮಾರ್‌ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

PREV
14
ಶೀಘ್ರ ಬಸವಣ್ಣನವರ ಪತ್ರಿಮೆ ಲೋಕಾರ್ಪಣೆ: ಮೇಯರ್‌ ಗೌತಮ್‌ ಕುಮಾರ್‌

ಶೀಘ್ರವೇ ಬಸವಣ್ಣನವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗುವುದು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಗೌತಮ್‌ ಕುಮಾರ್‌ 

24

ಈ ನಿಟ್ಟಿನಲ್ಲಿ ನಗರದಲ್ಲಿನ ಬಸವಣ್ಣನವರು ಪ್ರತಿಮೆ ಇದ್ದ ಸ್ಥಳವನ್ನು ಅನುಭವ ಮಂಟಪ ಪರಿಕಲ್ಪನೆಯಡಿ ವಿನ್ಯಾಸ

34

ಪ್ರತಿಮೆ ಸುತ್ತಲೂ 12ನೇ ಶತಮಾನದ ವಚನ ಸಾಹಿತ್ಯ ಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ ಮೇಯರ್‌ ಗೌತಮ್‌ ಕುಮಾರ್‌ 

44

ಪ್ರತಿಮೆ ಹಿಂಭಾಗ ಅರ್ಧ ಚಂದ್ರಾಕೃತಿಯ ಬೃಹತ್‌ ಗೋಡೆ ನಿರ್ಮಾಣ, ಅಲಂಕಾರಿಕ ವಿದ್ಯುತ್‌ ದೀಪಗಳು, ಶಿಲಾಸ್ತಂಭ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ಬಾಕಿ ಇದ್ದು, ವಿನ್ಯಾಸದ ಎಲ್ಲ ಕೆಲಸಗಳು ಮುಗಿದ ನಂತರ ದಿನಾಂಕ ನಿಗದಿ ಮಾಡಿ ಉದ್ಘಾಟನೆ

click me!

Recommended Stories