ಚಂದ್ರನ ಮೇಲೆ ಕಾಲಿಟ್ಟ 12 ಮಂದಿ ಯಾರು ಗೊತ್ತಾ!: ಅತಿ ಹೆಚ್ಚು ಸಮಯ ಇದ್ದವರಾರು?
First Published | Aug 22, 2023, 4:25 PM ISTಬೆಂಗಳೂರು (ಆ.22): ನಮ್ಮ ದೇಶದ ಚಂದ್ರಯಾನ-3 ಲ್ಯಾಂಡಿಂಗ್ ಬಗ್ಗೆ ಜಾಗತಿಕ ಮಟ್ಟದಲ್ಲಿಯೇ ಭಾರಿ ಕುತೂಹಲ ಎದ್ದಿದೆ. ಆದರೆ, ಭೂಮಿಯಿಂದ 2,39,000 ಮೈಲುಗಳಷ್ಟು ದೂರದಲ್ಲಿರುವ ನೈಸರ್ಗಿಕ ಉಪಗ್ರಹ ಚಂದ್ರನ ಅಂಗಳಕ್ಕೆ ಈವರೆಗೆ 12 ಮಂದಿ ಹೋಗಿ ಬಂದಿದ್ದಾರೆ. ಮೊದಲಿಗ ನೀಲ್ ಆರ್ಮ್ ಸ್ಟ್ರಾಂಗ್ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಉಳಿದ 11 ಜನರು ಯಾರು, ಈ ಪೈಕಿ ಯಾರು ಹೆಚ್ಚು ಹೊತ್ತು ಚಂದ್ರನ ಅಂಗಳದಲ್ಲಿದ್ದರು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ...