ಬಾಲಿವುಡ್ ನಟರೊಬ್ಬರ ಮೇಲೆ 'ಮೀಟೂ' ಆರೋಪ ಮಾಡಿ ಸುದ್ದಿಯಲ್ಲಿದ್ದಾರೆ ಇಶಾ ಕೊಪ್ಪಿಕರ್
ಇಶಾ ಕೊಪ್ಪಿಕರ್ ಮಂಗಳೂರು ಮೂಲದ ಹುಡುಗಿ
ಇಶಾ ಕೊಪ್ಪಿಕರ್ ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ' ಚಿತ್ರದಲ್ಲಿ ನಟಿಸಿದರು.
ರವಿಚಂದ್ರನ್ ಜೊತೆ 'ಓ ನನ್ನ ನಲ್ಲೆ', ಶಿವರಾಜ್ ಕುಮಾರ್ ಅವರ 'ಕವಚ' ಸಿನಿಮಾಗಳಲ್ಲಿ ನಟಿಸಿದ್ದಾರೆ.
- 1976 ಸೆ. 19 ಇವರ ಬರ್ತಡೇ.
- ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
- 1995 ರಲ್ಲಿ ಮಿಸ್ ಇಂಡಿಯಾ ಗೂ ಸ್ಪರ್ಧಿಸಿದ್ದರು. ಮಿಸ್ ಟ್ಯಾಲೆಂಟ್ ಕಿರೀಟವನ್ನು ತನ್ನದಾಗಿಸಿಕೊಂಡರು.
'ಏಕ್ ತ ದಿಲ್ ಎಕ್ ತಿ ದಢಕನ್' ಇವರ ಮೊದಲ ಹಿಂದಿ ಸಿನಿಮಾ
- ತೆಲುಗು ಚಿತ್ರ 'ಚಂದ್ರಲೇಖ' ಇವರಿಗೆ ಬಿಗ್ ಹಿಟ್ ನೀಡಿದೆ.
ತಮಿಳು ಸಿನಿಮಾ 'ಕಾದಲ್ ಕವಿದೈ' ಸಿನಿಮಾಗೆ Best female debut award ಪಡೆದರು.