ಬಹುಭಾಷಾ ನಟಿ ತ್ರಿಷಾ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಇತ್ತೀಚಿನ ಪ್ರವಾಸದ ಫೋಟೋ ಅಪ್ಲೋಡ್ ಮಾಡಿದ್ದಾರೆ.
25
ಸ್ವೀಡನ್ ಕಡೆ ಪ್ರಯಾಣ ಮಾಡಿರುವ ತ್ರಿಷಾ ರಸ್ತೆ ಬದಿಯಲ್ಲಿರುವ ಕೆಫೆ ಒಂದರಲ್ಲಿ ಕುಳಿತುಕೊಂಡು ಟೈಂ ಪಾಸ್ ಮಾಡಿದ್ದಾರೆ, ಇದರ ಫೋಟೋ ಅಪ್ಲೋಡ್ ಮಾಡಿದ್ದಾರೆ.
35
ಹಳದಿ ಬಣ್ಣದ ಫ್ಲೋರಲ್ ಪ್ರಿಂಟ್ ಇರುವ ಡ್ರೆಸ್ ಧರಿಸಿರುವ ತ್ರಿಷಾ ಒಂದು ಕೈಯಲ್ಲಿ ಗ್ಲಾಸ್ ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದು ಪೋಸ್ ಕೊಟ್ಟಿದ್ದಾರೆ.
45
ತ್ರಿಷಾ ಕುಡಿಯುತ್ತಿರುವುದು ಕಾಕ್‌ಟೇಲ್ ಅಥವಾ ಯಾವ ಹಣ್ಣಿನ ಜ್ಯೂಸಾ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ತ್ರಿಷಾ ಕೈಯಲ್ಲಿರುವ ಟ್ಯಾಟು ಕೂಡ ಗಮನ ಸೆಳೆದಿದೆ.
55
ಇನ್ನು ತ್ರಿಷಾ ಧರಿಸಿರುವುದು ಜೋಡಿ ಬ್ರ್ಯಾಂಡ್‌ನ ಡ್ರೆಸ್ ಆಗಿದ್ದು ಇದರ ಬೆಲೆ ಸುಮಾರ 8,390 ರೂಪಾಯಿ ಎಂದು ಟಾಲಿವುಡ್ ಕ್ಲಾಸೆಟ್ ಇನ್‌ಸ್ಟಾಗ್ರಾಂ ಪೇಜ್ ಸುದ್ದಿ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.