ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ದಿನಾಂಕ್ ಅನೌನ್ಸ್ ಮಾಡಿದ ತಕ್ಷಣದಿಂದ ಇಲ್ಲಿಯವರೆಗೂ ಸಖತ್ ಸುದ್ದಿಯಲ್ಲಿದ್ದಾರೆ.
26
ಆಗಸ್ಟ್ 11, 2024ರಂದು ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೊದಲು ಹಿಂದೆ ಸಂಪ್ರದಾಯ ಆನಂತರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಮಾಡಿಕೊಂಡರು.
36
ಅಯ್ಯೋ ಕ್ರಿಶ್ಚಿಯನ್ ಹುಡುಗಿನಾ ಎಂದು ಕಾಮೆಂಟ್ ಮಾಡುತ್ತಿದ್ದವರು ಈಗ ಆಕೆ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಸುಧೀರ್ ಕುಟುಂಬದ ಬೆಸ್ಟ್ ಸೊಸೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
46
ಆದರೆ ಜನರ ಗಮನ ಸೆಳೆದಿರುವುದು ಸೋನಲ್ ಮೊಂಥೆರೋ ಕೊರಳಿನಲ್ಲಿ ಇರುವ ಕರಿಮಣಿ ತಾಳಿ. ಕ್ರಿಶ್ಚಿಯನ್ ಆದರೂ ಕೂಡ ಮಂಗಳೂರಿನವರ ಶೈಲಿಯಲ್ಲಿ ಉದ್ದ ಕರಿಮಣಿ ಧರಿಸಿದ್ದಾರೆ.
56
ಅದೆಷ್ಟೋ ನಟಿಯರು ಮದುವೆ ಆದ್ಮೇಲೆ ಕಾಲುಂಗುರ ಮತ್ತು ತಾಳಿಯನ್ನು ತೆಗೆದು ಇಡುತ್ತಾರೆ ಆದರೆ ನೀವು ಅದನ್ನು ಹೆಮ್ಮೆಯಿಂದ ಧರಿಸಿರುವುದು ನೋಡಿ ಖುಷಿಯಾಗುತ್ತಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
66
ತರುಣ್ ಮತ್ತು ಸೋನಲ್ ಕಳೆದ ಮೂರ್ನಾಲ್ಕು ದಿನಗಳಿಂದ ಟೆಂಪಲ್ ರನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಸನ ಪಡೆದಿದ್ದಾರೆ.