ಇದೆಲ್ಲಾ ಆಗಿ ಮನೆಗೆ ಬಂದು ಅಮ್ಮನ ಬಳಿ ಅಮ್ಮ ಈ ತರ ಒಂದು ಸೀನ್ ಇತ್ತು, ಪೂಜಾ ಗಾಂಧಿಗೆ (Pooja Gandhi) ಕಿಸ್ ಮಾಡ್ಬೇಕಿತ್ತು, ಕಿಸ್ ಕೊಟ್ಟು ಬಂದೆ ಅಷ್ಟೇ ಆಗಿದ್ದು ಅಂದಿದ್ರಂತೆ, ಎಲ್ಲಿಗೆ ಕೊಟ್ಟದ್ದು, ಸೀನ್ ಏನು ಅನ್ನೋದನ್ನ ಹೇಳಿಲ್ವಂತೆ… ಅಮ್ಮ ಇಲ್ಲೀವರೆಗೆ ಆ ಸೀನ್ ನೋಡಿದ್ದಾರೋ ಇಲ್ವೋ ಅನ್ನೋದು ಗೊತ್ತಿಲ್ಲ, ಬಿಗ್‌ಬಾಸ್‌ಗೆ ಹೋದ್ಮೇಲೆ ಈ ವಿಡಿಯೋಗಳೆಲ್ಲಾ ಟ್ರೋಲ್ ಆದ್ಮೇಲೇ ನೋಡಿರಲೂ ಬಹುದು ಎಂದಿದ್ದಾರೆ ತನಿಷಾ ಕುಪ್ಪಂಡ.