ರಶ್ಮಿಕಾ ಅಕ್ಕನಂತಿದ್ದಾರೆ ಅಮ್ಮ, ಮಗಳಂತಿದ್ದಾರೆ ತಂಗಿ; ಇದು ರಶ್ಮಿಕಾ ಕ್ಯೂಟ್ ಫ್ಯಾಮಿಲಿ!

First Published | Jan 6, 2020, 4:55 PM IST

ದಕ್ಷಿಣ ಭಾರತ ಚಿತ್ರರಂಗದ ಹೈ ಪೇಯ್ಡ್ , ಫುಲ್ ಡಿಮ್ಯಾಂಡ್ ಇರುವ ನಟಿ ರಶ್ಮಿಕಾ ಮಂದಣ್ಣ ಲುಕ್‌ಗೆ ಫುಲ್ ಫಿದಾ ಆಗೋ ಫ್ಯಾನ್‌ ಆಕೆಯ ಅಮ್ಮನಿಗೂ ಕ್ಲೀನ್ ಬೋಲ್ಡ್‌ ಆಗಿದ್ದಾರೆ.   ನೀವು ಈ ಬ್ಯೂಟಿಫುಲ್ ಫ್ಯಾಮಿಲಿ ಫೋಟೋ ನೋಡಿದ್ದೀರಾ? 
 

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ.
ಇವರು ಮೂಲತಃ ಕೊಡವ ಕುಟುಂಬಕ್ಕೆ ಸೇರಿದವರು.
Tap to resize

ರಶ್ಮಿಕಾ ಹುಟ್ಟಿದ್ದು ವಿರಾಜ್‌ಪೇಟೆಯಲ್ಲಿ.
ರಶ್ಮಿಕಾ ತಂದೆಯ ಹೆಸರು ಎಂ.ಎ ಮಂದಣ್ಣ
ತಾಯಿಯ ಹೆಸರು ಸುಮನಾ ಮಂದಣ್ಣ
ರಶ್ಮಿಕಾಳಿಗಿಂತ ಅವರ ತಂಗಿ 15 ವರ್ಷ ಚಿಕ್ಕವರು, ತಂಗಿಯ ಹೆಸರು ಶಿಮನ್ ಮಂದಣ್ಣ
ದೋಸೆ ಮತ್ತು ಐಸ್ ಕ್ರೀಂ ಅಂದ್ರೆ ಪಂಚಪ್ರಾಣ
ಹೆಚ್ಚಾಗಿ ಪಿಂಕ್ ಕಲರ್ ಇಷ್ಟ ಪಡುತ್ತಾರಂತೆ
ಶಾಪಿಂಗ್ ಹಾಗೂ ಟ್ರಾವೆಲಿಂಗ್ ರಶ್ಮಿಕಾ ಫೇವರೆಟ್ ಹಾಬಿ
ರಶ್ಮಿಕಾ ವೃತ್ತಿಯಲ್ಲಿ ಎದುರಾಗುವ ಸಂಕಷ್ಟಗಳಲ್ಲಿ ಕುಟುಂಬ ಯಾವಾಗಲೂ ಸಪೋರ್ಟೀವ್ ಆಗಿರುತ್ತೆ!

Latest Videos

click me!