ಹೈದರಾಬಾದ್(ಸೆ. 17) ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅಭಿಮಾನಿಗಳ ಮುಂದೆ ಹಾಜರಾಗಿದ್ದಾರೆ. ವಿಮಾನದಿಂದ ಇಳಿಯುತ್ತಿರುವ ರಚಿತಾ ರಾಮ್ ಎಲ್ಲಿಗೆ ತೆರಳಿದ್ದಾರೆ? ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ (SIIMA) ಮೂವಿ ಅವಾರ್ಡ್ ಕಾರ್ಯಕ್ರಮ ಹೈದರಾಬಾದಿನಲ್ಲಿ ನಡೆಯುತ್ತಿದ್ದು ರಚಿತಾ ಎಂಟ್ರಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿರುವ ರಚಿತ ಅದ್ಭುತ ಇವೆಂಟ್ ಗೆ ಕಾತರದಿಂದ ಇದ್ದೇನೆ ಎಂದು ತಿಳಿಸಿದ್ದಾರೆ. ಸೆ. 18 ಮತ್ತು 19 ರಂದು ಕಾರ್ಯಕ್ರಮ ನಡೆಯಲಿದ್ದು ದಕ್ಷಿಣ ಭಾರತದ ತಾರೆಗಳೆಲ್ಲ ಒಂದೇ ಕಡೆ ಸೇರಲಿದ್ದಾರೆ. ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ರಚಿತಾ ಕಾಮಿಡಿ ಶೋ ಒಂದರ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದರು . SIIMA Awards 2021 Sandalwood Actress Rachita ram, Ashika Ranganath in Hyderabad ಹೈದರಾಬಾದ್ ನಲ್ಲಿ ರಚಿತಾ ರಾಮ್.. SIIMA ಪ್ರಶಸ್ತಿ ಧಮಾಕ