ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ಬೆಸ್ಟ್ ಕುಕ್ ಕಿರೀಟ ಪಡೆದಿರುವ ಸಿಹಿ ಕಹಿ ಚಂದ್ರು ಮುದ್ದಿನ ಪುತ್ರಯ ಹುಟ್ಟುಹಬ್ಬ ಆಚರಿಸಿದ್ದಾರೆ.
27
ಕಾಲ್ ಕೇಜಿ ಪ್ರೀತಿ, ತುರ್ತು ನಿರ್ಗಮನ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿತಾ ಚಂದ್ರಶೇಖರ್ ಫ್ಯಾಮಿಲಿ ಜೊತೆ ಕಾಲ ಕಳೆದಿದ್ದಾರೆ.
37
ಹಸಿರು ಬಣ್ಣದ ಗೌನ್ ಧರಿಸಿರುವ ಹಿತಾ ಚಂದ್ರಶೇಖರ್ ಕೆಂಪು ಬಣ್ಣದ ಕೇಕ್ ಮುಂದೆ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
47
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಹಿತಾ ತಮ್ಮ ಹುಟ್ಟುಹಬ್ಬದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಗೀತಾ ಚಂದ್ರು ಕೂಡ ಕೂಲ್ ಅಗಿ ಕಾಣಿಸಿಕೊಂಡಿದ್ದಾರೆ.
57
ನನ್ನ ಸಣ್ಣ ಪುಟ್ಟ ಯಶಸ್ಸು ಮತ್ತು ಆಚರಣೆಗಳನ್ನು ನನ್ನೊಟ್ಟಿಗೆ ಸೆಲೆಬ್ರೇಟ್ ಮಾಡಲು ನನ್ನ ಫ್ಯಾಮಿಲಿ ಮಿಸ್ ಮಾಡಿಕೊಳ್ಳುವುದಿಲ್ಲ. ಇದು ನನ್ನ ಪುಣ್ಯ ಎಂದಿದ್ದಾರೆ.
67
ತಂದೆ, ತಾಯಿ, ಸಹೋದರಿ, ಗಂಡ, ಮಾವ ಮತ್ತು ಅಜ್ಜಿ ಜೊತೆ ಹಿತಾ ಆಚರಿಸಿಕೊಂಡಿದ್ದಾರೆ. ಫ್ಯಾಮಿಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
77
ಹಿತಾ ನೋಡಲು ಪುಟ್ಟ ಹುಡುಗಿ ರೀತಿ ಇದ್ದಾರೆ..ಪಕ್ಕದಲ್ಲಿ ಗಂಡ ಇದ್ದರೂ ಚಿಕ್ಕ ಹುಡುಗಿ ರೀತಿ ಇದ್ದೀರಾ...ಅಪ್ಪನ ಜೊತೆ ತುಂಟಾಟ ಮಾಡುವ ಮುದ್ದಿನ ಮಗಳು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.