Published : Feb 28, 2020, 12:45 PM ISTUpdated : Feb 28, 2020, 12:56 PM IST
ರಮೇಶ್ ಅರವಿಂದ್- ರಾಧಿಕಾ ನಾರಾಯಣ್ ಅಭಿನಯದ 'ಶಿವಾಜಿ ಸುರತ್ಕಲ್' ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ರಂಗಿತರಂಗ ನಂತರ 'ಶಿವಾಜಿ ಸುರತ್ಕಲ್' ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ನಾರಾಯಣ್ ಗ್ಲಾಮರಸ್ ಗೊಂಬೆಯಂತಾಗಿದ್ದಾರೆ. ರಮೇಶ್ ಅರವಿಂದ್- ರಾಧಿಕಾ ಕೆಮಿಸ್ಟ್ರಿ ತೆರೆ ಮೇಲೆ ವರ್ಕೌಟ್ ಆಗಿದೆ.