ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಶೀತಲ್ ಶೆಟ್ಟಿ

Published : Apr 07, 2021, 01:29 PM ISTUpdated : Apr 07, 2021, 02:02 PM IST

ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಶೀತಲ್ ಶೆಟ್ಟಿ | ಅಶ್ಲೀಲ ಮೆಮ್ಸ್ ಬಗ್ಗೆ ನಟಿಯ ಅಸಮಾಧಾನ

PREV
16
ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಶೀತಲ್ ಶೆಟ್ಟಿ

‘ವಿಂಡೋಸೀಟ್’ ಚಿತ್ರದ ಮೂಲಕ ನಿರ್ದೇಶಕಿ ಹ್ಯಾಟ್ ಧರಿಸಿರುವ ಶೀತಲ್ ಶೆಟ್ಟಿ ಇದೀಗ ಹೆಣ್ಣುಮಕ್ಕಳ ಬಾಡಿ ಶೇಮಿಂಗ್ ಮಾಡುವ ಟ್ರೋಲಿಗರ ವಿರುದ್ಧ ಕಿಡಿ ಕಾರಿದ್ದಾರೆ.

26

‘ನೀವೂ ಬದುಕಿ, ಇತರರನ್ನೂ ಬದುಕಲು ಬಿಡಿ’ ಅಂತ ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

36

ಸೋಷಿಯಲ್ ಮೀಡಿಯಾದಲ್ಲಿ ಅನಾಮಧೇಯ ಹೆಸರಿನಲ್ಲಿ ಸಿನಿಮಾ ನಟಿಯರನ್ನು, ಸೆಲೆಬ್ರಿಟಿ ಹೆಣ್ಣುಮಕ್ಕಳನ್ನು ಅಶ್ಲೀಲವಾಗಿ ಟ್ರೋಲ್, ಮೀಮ್ ಮಾಡುತ್ತಿರುವವರ ವಿರುದ್ಧ ಟ್ವೀಟ್ ಮಾಡಿದ್ದಾರೆ ಶೀತಲ್.

46

ಶೀತಲ್, ‘ಇದು ಕನ್ನಡ ತಾಯಿಗೆ ಮಾಡುವ ಅವಮಾನ. ಖಂಡಿತಾ ಕ್ರಿಯೇಟಿವಿಟಿ ಅಲ್ಲ ಎಂದಿದ್ದಾರೆ.

56

ಇಂಥವುಗಳನ್ನು ನೋಡಿ ಎಂಜಾಯ್ ಮಾಡ್ಬೇಡಿ, ಇವುಗಳಿಗೆ ಸಪೋರ್ಟ್ ಮಾಡಬೇಡಿ ಎಂದು ಕೇಳಿದ್ದಾರೆ.

66

ಇಂಥಾ ಬೆಳವಣಿಗೆ ನಮ್ಮ ಸಮಾಜಕ್ಕೆ ಮಾರಕ. ಇಂಥಾ ಪೋಸ್ಟ್‌ಗಳನ್ನು ಖಂಡಿಸಿ’ ಎಂದಿದ್ದಾರೆ.

click me!

Recommended Stories