ಕಾಂತಾರದಲ್ಲಿ Police officer ಲೀಲಾ ಪಾತ್ರಧಾರಿ ಸಪ್ತಮಿ ಗೌಡ!

Published : Jun 09, 2022, 09:39 AM IST

ಸಾಫ್ಟ್‌ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸಪ್ತಮಿ ಗೌಡ. ಹುಟ್ಟುಹಬ್ಬದ ದಿನ ಲುಕ್ ರಿವೀ

PREV
16
ಕಾಂತಾರದಲ್ಲಿ Police officer ಲೀಲಾ ಪಾತ್ರಧಾರಿ ಸಪ್ತಮಿ ಗೌಡ!

‘ಕಾಂತಾರ’ ಚಿತ್ರದಲ್ಲಿ ಸಪ್ತಮಿ ಗೌಡ (Sapthami Gowda) ಅವರ ಲುಕ್‌ ಅನ್ನು ಅವರ ಜನ್ಮದಿನದಂದು ಹೊಂಬಾಳೆ ಫಿಲಂಸ್‌ ರಿವೀಲ್‌ ಮಾಡಿದೆ. 

26

 ಈ ಚಿತ್ರದಲ್ಲಿ ಸಪ್ತಮಿ ಹಿರಿಯ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದ್ದು, ರಿಷಬ್‌ ಶೆಟ್ಟಿನಟನೆ ಹಾಗೂ ನಿರ್ದೇಶನ ಮಾಡಿದ್ದಾರೆ. 

36

ಸಪ್ತಮಿ ಅವರ ತಂದೆ ಉಮೇಶ್‌ ಹಿರಿಯ ಪೊಲೀಸ್‌ ಅಧಿಕಾರಿಯಾಗಿದ್ದವರು. ಇದೀಗ ಮಗಳು ರೀಲ್‌ನಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ‘ಕಾಂತಾರ’ ಚಿತ್ರ ಸೆ.30ಕ್ಕೆ ಬಿಡುಗಡೆಯಾಗಲಿದೆ.

46

 'ಕರಾವಳಿ ಹಳ್ಳಿ ಸೆಟ್‌ ನೋಡಲು ನೈಜವಾಗಿತ್ತು. ಅಲ್ಲಿ ನಾವು 5 ತಿಂಗಳುಗಳ ಕಾಲ ಚಿತ್ರೀಕರಣ ಮಾಡಿದ್ದೀವಿ. ಕೊನೆ ಹಂತದಲ್ಲಿ ಅದು ನಮ್ಮ ಮನೆ ಅನಿಸುತ್ತಿತ್ತು ಅಷ್ಟು ಕನೆಕ್ಟ್‌ ಆದೆವು' ಎಂದು ಸಪ್ತಮಿ ಹೇಳಿದ್ದಾರೆ.

56

'ನಾನು ಚಿತ್ರದಲ್ಲಿ ಲೀಲಾ (Kantara leela) ಪಾತ್ರ ಮಾಡುತ್ತಿರುವೆ. ವಿದ್ಯಾಭ್ಯಾಸ ಮುಗಿಸಿ ಆಫೀಸ್‌ ಟ್ರೈನರ್ ಆಗಿ ಫಾರೆಸ್ಟ್‌ ಡಿಪಾರ್ಟ್ಮೆಂಟ್ ಸೇರಿಕೊಂಡಿರುವೆ'

66

'ಲೀಲಾ ತುಂಬಾ Calm and composed ಹುಡುಗಿ. ರಿಷಬ್ ಸರ್‌ಗೆ ಲೀಡಿಂಗ್ ಲೇಡಿಯಾಗಿ ಅಭಿನಯಿಸಿರುವೆ. ನನ್ನ ಪಾತ್ರ ನನಗೆ ತುಂಬಾ ಪಾಠ ಹೇಳಿಕೊಟ್ಟಿದೆ' ಎಂದು ಪಾತ್ರದ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದಾರೆ.

Read more Photos on
click me!

Recommended Stories