ಚಿನ್ನಿ ವಿತ್ ಪುಟ್ಟ ಚಿನ್ನಿ; ರಿಷಬ್ ಶೆಟ್ಟಿ ಪುತ್ರನ ಜೊತೆ ಲೀಲಾ ಔಟಿಂಗ್ ಫೋಟೋ

Published : Dec 11, 2022, 05:48 PM IST

ಸೋಷಿಯಲ್ ಮೀಡಿಯಾದಲ್ಲಿ ಚಿನ್ನಿ ವಿತ್ ಚಿನ್ನಿ ಕಥೆ ಹೇಳಿದ ನಟಿ ಸಪ್ತಮಿ ಗೌಡ. ಜ್ಯೂನಿಯರ್ ರಿಷಬ್ ಹೇಗಿದ್ದಾರೆ ನೋಡಿ...

PREV
16
ಚಿನ್ನಿ ವಿತ್ ಪುಟ್ಟ ಚಿನ್ನಿ; ರಿಷಬ್ ಶೆಟ್ಟಿ ಪುತ್ರನ ಜೊತೆ ಲೀಲಾ ಔಟಿಂಗ್ ಫೋಟೋ

ಪಾಪ್ ಕಾರ್ನ್‌ ಮಂಕಿ ಟೈಗರ್ ಮತ್ತು ಕಾಂತಾರ ಸಿನಿಮಾದಲ್ಲಿ ಅಭಿನಯಿಸಿರುವ ಸಪ್ತಮಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. 

26

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಕಾಣಿಸಿಕೊಂಡಿದ್ದಾರೆ, ಅಂದಿನಿಂದ ಶೆಟ್ರು ಕುಟುಂಬಕ್ಕೆ ತುಂಬಾನೇ ಕ್ಲೋಸ್. 

36

ಸೋಷಿಯಲ್ ಮೀಡಿಯಾದಲ್ಲಿ ಚಿನ್ನಿ ವಿತ್ ಚಿನ್ನಿ ಕಥೆಯನ್ನು ಸಪ್ತಮಿ ಹೇಳಿದ್ದಾರೆ. ರಿಷಬ್ ಶೆಟ್ಟಿ ಪುತ್ರ ರನ್ವಿತ್‌ ಹೇಗೆ ಕಾಣಿಸಿದ್ದಾರೆ ನೋಡಿ...

46

ಪೋಟೋ 1ರಲ್ಲಿ ಚಿನ್ನಿ ಮತ್ತು ಹೂವ. ಎರನೇ ಫೋಟೋದಲ್ಲಿ ಚಿನ್ನಿ ವಿತ್ ಚಿನ್ನಿ (ಪಕ್ಕದಲ್ಲಿ ಹಾರ್ಟ್‌ ಸಿಂಬರ್), ಮೂರನೇ ಫೋಟೋದಲ್ಲಿ ಚಿನ್ನಿ ಹೂವನ್ನು ಚಿನ್ನಿಗೆ ಕೊಟ್ಟಳು, ನಾಲ್ಕನೇ ಫೋಟೋದಲ್ಲಿ ಇಬ್ಬರು ಚಿನ್ನಿಯರು ಎಂಜಾಯ್‌ ಮಾಡುತ್ತಿದ್ದಾರೆ.

56

ಇದೊಂದು ಚಿಕ್ಕ ಚಿನ್ನಿ ಸ್ಟೋರಿ. ದಯವಿಟ್ಟು ಚಿಕ್ಕು ಚಿನ್ನಿ ಮೇಲೆ ದೃಷ್ಠ ಹಾಕಬೇಡಿ ಎಂದು ಸಪ್ತಮಿ ಬರೆದುಕೊಂಡಿದ್ದಾರೆ. ರನ್ವಿತ್ ನೋಡಲು ಫಾರಿನ್ ಬೇಬಿ ರೀತಿ ಇದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

66

ಕಾಂತಾರ ಚಿತ್ರದ ನಂತರ ಸಪ್ತಮಿ ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿಮಹಾಕಾಳಿ ದೇಗುಲದಲ್ಲಿ ನಡೆಯಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories