ರೈತ ದೇಶದ ಬೆನ್ನೆಲುಬು, ನಮ್ಮೆಲ್ಲರ ಹಸಿವು ನೀಗಿಸಲು ತನ್ನ ಬೆನ್ನೆಲುಬು ಸವೆಯುವ ಹಾಗೇ ಹಗಲಿರುಳೆನ್ನದೇ ದುಡಿಯುವ ಸಮಸ್ತ ರೈತಾಪಿ ಬಂಧುಗಳಿಗೆ ಸುಖ, ಶಾಂತಿ, ಸಂಪತ್ತು, ಸಮೃದ್ಧ ಬೆಳೆ, ಆ ಬೆಳೆಗೆ ಒಳ್ಳೆಯ ಬೆಲೆ ಕೊಟ್ಟು ಕಾಪಾಡಲಿ ಭಗವಂತ. ಅನ್ನದಾತೋ ಸುಖೀ ಭವ. ಸಮಸ್ತ ಅನ್ನದಾತರಿಗೆ ವಿಶ್ವ ರೈತ ದಿನಾಚರಣೆಯ ಶುಭಾಶಯಗಳು ಎಂದು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಶುಭಾಶಯ ಕೋರಿದ್ದಾರೆ.