'ಪೂಜೆ ಮಾಡುತ್ತೇವೆ ಹೊರತು ಪಾರ್ಟಿ ಮಾಡೋಲ್ಲ'

Published : Oct 19, 2020, 08:31 PM ISTUpdated : Oct 19, 2020, 08:39 PM IST

ಧಾರವಾಡ(ಅ. 19)  ಪೂಜೆ ಮಾಡುತ್ತೇವೆ ಹೊರತು ಪಾರ್ಟಿ ಮಾಡೋಲ್ಲ ಎಂದು  ಧಾರವಾಡದಲ್ಲಿ ನಟಿ ಶ್ರೀಲೀಲಾ  ಹೇಳಿದ್ದಾರೆ.  ಒಳ್ಳೆಯ ಸಂಸ್ಕೃತಿಯಿಂದ ಬಂದಿರುವ ನಾನು ಕುಟುಂಬದೊಂದಿಗೆ ನಿತ್ಯ ಪೂಜೆ ಮಾಡುತ್ತೇನೆಯೇ ಹೊರತು ಪಾರ್ಟಿ ಮಾಡಲ್ಲ ಎಂದು ಹೇಳಿದರು.

PREV
14
'ಪೂಜೆ ಮಾಡುತ್ತೇವೆ ಹೊರತು ಪಾರ್ಟಿ ಮಾಡೋಲ್ಲ'

ಧಾರವಾಡದಲ್ಲಿ ಸೋಮವಾರ  ಸೀರೆ ಮಳಿಗೆಯೊಂದಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

24

ಡ್ರಗ್ಸ್ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ನಮ್ಮದು ನಿತ್ಯವೂ ಪೂಜೆ-ಪುನಸ್ಕಾರದ ಕುಟುಂಬ ಎಂದರು.

34

ನನ್ನ ತಾಯಿ, ಕುಟುಂಬದ ಬಗ್ಗೆ ಸಾಕಷ್ಟು ಜವಾಬ್ದಾರಿಗಳಿವೆ. ಹೀಗಾಗಿ ಯಾವುದೇ ಪಾರ್ಟಿ, ಪಬ್‌ಗಳಿಗೆ ಹೋಗುವುದಿಲ್ಲ ಎಂದು ಶ್ರೀಲೀಲಾ ಹೇಳಿದರು.

44

ಸ್ಯಾಂಡಲ್ ವುಡ್ ನಲ್ಲಿ ಬೀಸಿದ ಡ್ರಗ್ಸ್ ಗಾಳಿಗೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಜೈಲು ಸೇರಿದ್ದಾರೆ. ಮಾಧ್ಯಮದವರು ಸಹಜವಾಗಿಯೇ ಡ್ರಗ್ಸ್ ವಿಚಾರದ ಪ್ರಶ್ನೆಯನ್ನು ಶ್ರೀಲೀಲಾ ಮುಂದಿಟ್ಟಿದ್ದರು,. 

click me!

Recommended Stories