ರಾಬರ್ಟ್ ಪ್ರಮೋಷನ್: ಹೈದರಾಬಾದ್ ತಲುಪಿದ ಡಿ ಬಾಸ್

First Published | Feb 26, 2021, 1:09 PM IST

ಸ್ಯಾಂಡಲ್‌ವುಡ್ ನಟ ದರ್ಶನ್ ರಾಬರ್ಟ್ ಸಿನಿಮಾ ಪ್ರಮೋಷನ್‌ಗೆ ಹೈದರಾಬಾದ್ ತಲುಪಿದ್ದಾರೆ. ನಟನ ಫೋಟೋಸ್ ಇಲ್ಲಿವೆ

ಮಾರ್ಚ್ 11ರಂದು ರಾಬರ್ಟ್ ಸಿನಿಮಾ ಸ್ಯಾಂಡಲ್ವುಡ್ ಮತ್ತಿ ಟಾಲಿವುಡ್ನಲ್ಲಿ ರಿಲೀಸ್ ಆಗಲಿದೆ.
undefined
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಈಗಾಗಲೇ ಸಾಕಷ್ಟು ಹವಾ ಸೃಷ್ಟಿಸಿದೆ.
undefined
Tap to resize

ನಟಿ ಆಶಾ ಭಟ್ ರಾಬರ್ಟ್ಗೆ ಜೊತೆಯಾಗಿದ್ದು, ಸಿನಿಮಾ ಹವಾ ಭರ್ಜರಿಯಾಗಿದೆ.
undefined
ಇದೀಗ ಚಿತ್ರತಂಡ ಪ್ರಮೋಷನ್ಗಾಗಿ ಹೈದರಾಬಾದ್ ತಲುಪಿದೆ.
undefined
ದರ್ಶನ್‌ ನಾಯಕನಾಗಿರುವ ರಾಬರ್ಟ್‌ ಚಿತ್ರದ ಪ್ರಿ-ರಿಲೀಸ್‌ ಫೆ.28ಕ್ಕೆ ಹುಬ್ಬಳ್ಳಿಯಲ್ಲಿ ನಡೆಯಲಿದೆ.
undefined
ಈ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ನಟಿ ಆಶಾ ಭಟ್ ಭಾಗಿಯಾಗಲಿದ್ದಾರೆ.
undefined
ಹಾಗಾಗಿ ಎರಡು ದಿನದಲ್ಲಿ ಪ್ರಮೋಷನ್ ಮುಗಿಸಿ ದರ್ಶನ್ ವಾಪಾಸಾಗುವ ಸಾಧ್ಯತೆ ಇದೆ
undefined
ಟಾಲಿವುಡ್ ಮಂದಿಯೂ ರಾಬರ್ಟ್ ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದು, ರೆಸ್ಪಾನ್ಸ್ ಹೇಗಿರಲಿದೆ ಎಂದು ಕಾದು ನೋಡಬೇಕು
undefined

Latest Videos

click me!