ಓ ಮೈ ಕಡವುಳೆ ಕನ್ನಡ ರೀಮೇಕ್‌ನಲ್ಲಿ ರೋಶಿನಿ ಪ್ರಕಾಶ್

Published : May 19, 2021, 11:48 AM IST

ತಮಿಳಿನ ಓ ಮೈ ಕಡವುಳೆ ಸಿನಿಮಾದ ಕನ್ನಡ ರೀಮೇಕ್‌ ಕನ್ನಡದಲ್ಲಿ ತಮಿಳಿನ ಓ ಮೈ ಕಡವುಳೆ ಸಿನಿಮಾದ ಕನ್ನಡ ರೀಮೇಕ್‌

PREV
16
ಓ ಮೈ ಕಡವುಳೆ ಕನ್ನಡ ರೀಮೇಕ್‌ನಲ್ಲಿ ರೋಶಿನಿ ಪ್ರಕಾಶ್

ತಮಿಳಿನ ಓ ಮೈ ಕಡವುಳೆ ಸಿನಿಮಾದ ಕನ್ನಡ ರೀಮೇಕ್‌ನಲ್ಲಿ ರೋಶಿನಿ ಪ್ರಕಾಶ್ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.

26

ಈ ಚಿತ್ರವನ್ನು ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ.

36

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ.

46

ಈಗಾಗಲೇ ಈ ಚಿತ್ರಕ್ಕೆ ಸಂಗೀತಾ ಶೃಂಗೇರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

56

ಈಗ ಕವಲುದಾರಿ ಸಿನಿಮಾ ಖ್ಯಾತಿಯ ರೋಶಿನಿ ಪ್ರಕಾಶ್ ಜತೆಯಾಗಿದ್ದಾರೆ.

66

ತಮಿಳು ಸಿನಿಮಾವನ್ನು ಅಶ್ವತ್ಥ್ ಮಾರಿಮುತ್ತು ನಿರ್ದೇಶಿಸಿದ್ದರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories