ಜೈಲಿಂದ ಬಂದು ಯಮ್ಮೀ ಯಮ್ಮೀ ಅಡುಗೆ ಮಾಡ್ತಿದ್ದಾರೆ ರಾಗಿಣಿ: ಇಲ್ನೋಡಿ ಫೋಟೋಸ್

First Published | Feb 5, 2021, 11:57 AM IST

ರಾಗಿಣಿ ಜೈಲಿನಿಂದ ಹೊರಗೆ ಬಂದು ಏನು ಮಾಡ್ತಿದ್ದಾರೆ ಎಂದು ಕೇಳ್ತಿದ್ದೀರಾ..? ಯಮ್ಮೀ ಯಮ್ಮೀ ಅಡುಗೆ ಮಾಡಿ ಸೋಷಿಯಲ್ ಮಿಡಿಯಾಗೆ ಪೋಸ್ಟ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

ನಟಿ ರಾಗಿಣಿ ಜೈಲಿನಿಂದ ಬಂದು ಏನ್ ಮಾಡ್ತಿದ್ದಾರೆ ಗೊತ್ತಾ..? ಎಲ್ಲೂ ಹೋಗದೆ ಮನೆಯಲ್ಲೇ ಕೂರು ಯಮ್ಮಿ ಅಡುಗೆ ಮಾಡ್ಕೊಂಡು ತಿಂತಾ ಇದ್ದಾರೆ.
undefined
ಬಿಸಿಬಿಸಿಯಾದ ಮಸಾಲಾ ಚಾಯ್ ತಯಾರಿಸಿದ್ದಾರೆ.
undefined
Tap to resize

ಸ್ವೀಟ್ ಬನ್ ಸ್ನ್ಯಾಕ್ಸ್ ಜೊತೆ ಹಬೆಯಾಡೋ ಟೀ ಮಾಡ್ಕೊಂಡು ಸವಿದಿದ್ದಾರೆ.
undefined
ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾ ಚಂದದ ಫೋಟೋಸ್‌ನ ಫ್ಯಾನ್ಸ್ ಜೊತೆ ಶೇರ್ ಮಾಡ್ಕೊಂಡಿದ್ದಾರೆ
undefined
ಅಂತೂ ಜೈಲಿಗೆ ಹೋಗಿ ಅದನ್ನೇ ವರಿ ಮಾಡ್ತಾ ಕೂರದೆ ತಮ್ಮ ಟೈಂ ಎಂಜಾಯ್ ಮಾಡ್ತಿದ್ದಾರೆ ನಟಿ.
undefined
ಮೊದಲಿನಿಂದಲೇ ಸಿಕ್ಕಾಪಟ್ಟೆ ಯಮ್ಮೀ ಅಡುಗೆ ಮಾಡಿ ವಿಡಿಯೋ ಪೋಸ್ಟ್ ಮಾಡುತ್ತಿದ್ದ ನಟಿ ಅದನ್ನು ಈಗಲೂ ಕಂಟಿನ್ಯೂ ಮಾಡಿದ್ದಾರೆ
undefined

Latest Videos

click me!