ಅಮೆರಿಕದ ನಂ 1 ಕಾಲೇಜಿನಲ್ಲಿ ಪದವಿ ಪಡೆದ ಪುನೀತ್‌ ರಾಜ್‌ಕುಮಾರ್‌ ಹಿರಿಯ ಮಗಳು ಧೃತಿ!

Published : May 16, 2025, 01:32 PM ISTUpdated : May 16, 2025, 02:11 PM IST

ಕನ್ನಡದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳ ಜೊತೆಯಲ್ಲಿ ಸಾಮಾಜಿಕ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಈಗ ಅವರ ಮಗಳು ಕೂಡ ಹೆಮ್ಮೆಪಡುವ ವಿಷಯವನ್ನು ಹಂಚಿಕೊಂಡಿದ್ದಾರೆ.  

PREV
15
ಅಮೆರಿಕದ ನಂ 1 ಕಾಲೇಜಿನಲ್ಲಿ ಪದವಿ ಪಡೆದ ಪುನೀತ್‌ ರಾಜ್‌ಕುಮಾರ್‌ ಹಿರಿಯ ಮಗಳು ಧೃತಿ!

ಕನ್ನಡದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳ ಜೊತೆಯಲ್ಲಿ ಸಾಮಾಜಿಕ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಈಗ ಅವರ ಮಗಳು ಕೂಡ ಹೆಮ್ಮೆಪಡುವ ವಿಷಯವನ್ನು ಹಂಚಿಕೊಂಡಿದ್ದಾರೆ.
 
25

ಕನ್ನಡ ನಟ ಪುನೀತ್‌ ರಾಜ್‌ಕುಮಾರ್‌ ಅವರ ಮಗಳು ಧೃತಿ ಅವರು ಅಮೆರಿಕದಲ್ಲಿ ಓದುತ್ತಿದ್ದರು ಎನ್ನೋದು ಅನೇಕರಿಗೆ ತಿಳಿದಿದೆ.

35

ಕನ್ನಡ ನಟ ಪುನೀತ್‌ ರಾಜ್‌ಕುಮಾರ್‌ ದೈಹಿಕವಾಗಿ ಅಗಲುವ ಟೈಮ್‌ನಲ್ಲಿಯೂ ಅವರು ಅಮೆರಿಕದಲ್ಲಿ ಓದುತ್ತಿದ್ದರು. ತಂದೆಗೆ ಅವರು ಇಂದು ಹೆಮ್ಮೆ ತರಿಸುವಂತಹ ಕೆಲಸ ಮಾಡಿದ್ದಾರೆ. 

45

parsons school of design ಅಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪುತ್ರಿ ಧೃತಿ ಪದವಿ ಪಡೆದಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

55

parsons school of design ಅಮೆರಿಕದಲ್ಲಿ ನಂ 1 ಸ್ಥಾನ ಪಡೆದಿದೆ ಎಂದು ಹೇಳಲಾಗುವುದು. ಪುನೀತ್‌ ರಾಜ್‌ಕುಮಾರ್‌ ಅವರ ಮಗಳು ಧೃತಿ ಸಾಧನೆಗೆ ಅನೇಕರು ಮೆಚ್ಚುಗೆ ಪಡೆದಿದ್ದಾರೆ.
 
Read more Photos on
click me!

Recommended Stories