Published : Aug 04, 2020, 10:52 PM ISTUpdated : Aug 05, 2020, 09:00 AM IST
ಬೆಂಗಳೂರು(ಆ. 04) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸರಳತೆ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಮನೆಯ ಕಾರು ಚಾಲಕನ ಹುಟ್ಟುಹಬ್ಬವನ್ನು ತಾವೇ ಮುಂದೆ ನಿಂತು ಆಚರಿಸಿದ್ದಾರೆ. ಬನ್ನಿ ಪುನೀತ್ ಮನೆಯೊಳಗೆ ಒಂದು ರೌಂಡ್ ಹಾಕಿಕೊಂಡು ಬರೋಣ