ಅನ್ ಲಾಕ್ ನಡುವೆ ಡಿಂಪಲ್‌ ರಾಣಿ ರಚಿತಾ ರಾಮ್  ಬಿಗ್ ಅನೌಂಸ್ಮೆಂಟ್!

Published : Aug 04, 2020, 07:24 PM ISTUpdated : Aug 04, 2020, 07:29 PM IST

ಕೊರೋಮಾ ಲಾಕ್ ಡೌನ್ ಇರಲಿ.. ಏನೇ ಇರಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಒಂದಾದ ಮೇಲೆ ಒಂದು ಸುದ್ದಿ ಕೊಡುತ್ತಲೇ ಇದ್ದಾರೆ. ಸಾಮಾಜಿಕ ಅಂತರ  ಕಾಯ್ದುಕೊಂಡು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಬುಲ್ ಬುಲ್ ಇದೀಗ ಬ್ರೆಕಿಂಗ್ ಒಂದನ್ನು ನೀಡಿದ್ದು ನಿಮ್ಮ ಮುಂದೆ ಇಡುತ್ತಿದ್ದೇವೆ.

PREV
19
ಅನ್ ಲಾಕ್ ನಡುವೆ ಡಿಂಪಲ್‌ ರಾಣಿ ರಚಿತಾ ರಾಮ್  ಬಿಗ್ ಅನೌಂಸ್ಮೆಂಟ್!

2018 ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಸೂಪರ್ ಹಿಟ್ ಚಿತ್ರವೊಂದರ ಕನ್ನಡ ಅವತರಿಣಿಕೆಯಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ.

29

ಕೊಲಮಾವು ಕೋಕಿಲ( kolamavu kokila)  ಚಿತ್ರದ ರೀಮೇಕ್ ‌ನಲ್ಲಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ  ಇರಲಿದ್ದಾರೆ. 

39

ತಮಿಳಿನಲ್ಲಿ ನಯನತಾರ ಅಭಿನಯಿಸಿದ ಪಾತ್ರದಲ್ಲಿ ಡಿಂಪಲ್ ಕ್ವೀನ್  ತೆರೆ ಮೇಲೆ ರಾರಾಜಿಸಲಿದ್ದಾರೆ.

49

ಆರ್ ಜೆ ಮಯೂರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ.

59

'ಕನ್ನಡ್ ಗೊತ್ತಿಲ್ಲ' ಚಿತ್ರದ ಮೂಲಕ ಖ್ಯಾತಿ ಪಡೆದಿರೋ ಮಯೂರ  ಇದೀಗ ರಚಿತಾ ಅವರನ್ನು ನಿರ್ದೇಶನ ಮಾಡಲಿದ್ದಾರೆ.

69

ಇದು ಮಹಿಳಾ ಪ್ರಧಾನ ಸಿನಿಮಾ ಚಿತ್ರವಾಗಿದೆ.

ಇದು ಮಹಿಳಾ ಪ್ರಧಾನ ಸಿನಿಮಾ ಚಿತ್ರವಾಗಿದೆ.

79

ತಮಿಳು ಸಿನಿಮಾ ತಂಡದ ಬಳಿ ರೈಟ್ಸ್ ಮಾತು ಕತೆ ಕೊನೆಯಹಂತದಲ್ಲಿದೆ.  ಚಿತ್ರಕ್ಕೆ 'ಪಂಕಜ ಕಸ್ತೂರಿ' ಅಂತ ಹೆಸರಿಡುವ ಪ್ಲಾನ್ ನಲ್ಲಿದೆ ಚಿತ್ರತಂಡ

89

ಏಕ್ ಲವ್ ಯಾ ಚಿತ್ರದಲ್ಲಿ  ರಚಿತಾ ಬ್ಯುಸಿ ಇದ್ದಾರೆ.

99

ಅಭಿಮಾನಿಗಳಿಗೆ ರಚಿತಾ ಅವರಿಂದ ಮತ್ತೊಂದು ಒಳ್ಳೆಯ ಚಿತ್ರ ಸಿಗಲಿದೆ. 

click me!

Recommended Stories