'ಪೌಡರ್' ಸೇವಿಸಿದ್ರಾ ಅಣ್ಣಾವ್ರ ಮೊಮ್ಮಗಳು; ಹೊಕ್ಕಳು ಚುಚ್ಚಿಸಿಕೊಂಡ ಧನ್ಯಾ ರಾಮ್‌ಕುಮಾರ್ ಫೋಟೋ ವೈರಲ್!

ಪೌಡರ್ ರಿಲೀಸ್‌ ಬ್ಯುಸಿಯಲ್ಲಿ ಇರುವ ಧನ್ಯಾ ರಾಮ್‌ಕುಮಾರ್. ಹೊಕ್ಕಳು ಚುಚ್ಚಿಸಿರುವ ಕಾರಣ ಹೇಳಿ ಎಂದ ಅಭಿಮಾನಿಗಳು.....
 

ನಿನ್ನ ಸನಿಹಕ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಜ್‌ಕುಮಾರ್ ಈಗ ಸಖತ ಬ್ಯುಸಿಯಾಗಿದ್ದಾರೆ.

ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ನಟಿಸಿರುವ ಪೌಡರ್ ಸಿನಿಮಾ ಆಗಸ್ಟ್‌ 15ರಂದು ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾ ಪ್ರಚಾರದಲ್ಲಿ ತಂಡ ಬ್ಯುಸಿಯಾಗಿದೆ.


ಪ್ರಚಾರದ ವೇಳೆ ಧನ್ಯಾ ರಾಮ್‌ಕುಮಾರ್ ಧರಿಸಿರುವ ಬಟ್ಟೆ ವೈರಲ್ ಆಗುತ್ತಿದೆ ಏಕೆಂದರೆ ಹೊಕ್ಕಳು ಚುಚ್ಚಿಸಿರುವುದು ಎದ್ದು ಕಾಣುತ್ತಿದೆ.

ಪಾಚಿ ಗ್ರೀನ್ ಬಣ್ಣದ ಇಂಡೋ ವೆಸ್ಟ್ರನ್‌ ಲುಕ್‌ನಲ್ಲಿ ಧನ್ಯಾ ಮಿಂಚಿದ್ದಾರೆ. ಈ ಡ್ರೆಸ್‌ನಲ್ಲಿ ಧನ್ಯಾ ಹೊಕ್ಕಳಿಗೆ ಚುಚ್ಚಿಸಿರುವ ಚಿನ್ನದ ಸ್ಟೋನ್‌ ಎದ್ದು ಕಾಣುತ್ತದೆ. 

ಪೌಡರ್ ಸಿನಿಮಾದಲ್ಲಿ ಬಳಸಿರುವ ಪೌಡರ್ ಯಾವುದು? ಅಲ್ಲಿ  ಅದಲು ಬದಲು ಆಗಿರುವ ಪೌಡರ್ ಯಾವುದು ಎಂದು ಜನರಿಗೆ ಆಗಸ್ಟ್‌ 15ರಂದು ಕ್ಲಾರಿಟಿ ಸಿಗಲಿದೆ.

ಪೌಡರ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ನೆಟ್ಟಿಗರು ಅಯ್ಯೋ ಅಣ್ಣಾವ್ರ ಮೊಮ್ಮಳು ಪೌಡರ್ ಸೇವಿಸಿದ್ದಾಳಂತೆ? ಸಿನಿಮಾದಲ್ಲಿ ಯಾವ ಪೌಡರ್ ಮಾರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

Latest Videos

click me!