ಪ್ರೇಮಿಗಳ ದಿನದಂದು ಅಂಗಡಿ ರೀ-ಓಪನ್ ಮಾಡಿದ ಪವಿತ್ರಾ ಗೌಡ; ದರ್ಶನ್ ವಿಶೇಷ ಅತಿಥಿ ಅಂತ ಸುಳಿವು ಕೊಟ್ರಾ?

Published : Feb 14, 2025, 10:33 AM ISTUpdated : Feb 14, 2025, 10:57 AM IST

ಪ್ರೇಮಿಗಳ ದಿನದಂದು ತಮ್ಮ ಫ್ಯಾಷನ್ ಸ್ಟೂಡಿಯೋ ರೀ ಲಾಂಚ್ ಮಾಡುತ್ತಿರುವ ಪವಿತ್ರಾ ಗೌಡ. ವಿಶೇಷ ಅತಿಥಿಗಳು ಯಾರು ಎಂದು ಗೆಸ್ ಮಾಡುತ್ತಿದ್ದಾರೆ ನೆಟ್ಟಿಗರು.....  

PREV
16
ಪ್ರೇಮಿಗಳ ದಿನದಂದು ಅಂಗಡಿ ರೀ-ಓಪನ್ ಮಾಡಿದ ಪವಿತ್ರಾ ಗೌಡ; ದರ್ಶನ್ ವಿಶೇಷ ಅತಿಥಿ ಅಂತ ಸುಳಿವು ಕೊಟ್ರಾ?

ಕನ್ನಡದ ನಟಿ, ಮಾಡಲ್ ಹಾಗೂ ಸೆಲೆಬ್ರಿಟಿ ಫ್ಯಾಷನ್ ಡಿಸೈನ್ ಪವಿತ್ರಾ ಗೌಡ ಇದೀಗ ತಮ್ಮ ಫ್ಯಾಷನ್ ಬೋಟೆಕ್ ರೆಡ್‌ ಕಾರ್ಪೆಟ್‌ ಸ್ಟುಡಿಯೋ ರೀ- ಲಾಂಚ್ ಮಾಡುತ್ತಿದ್ದಾರೆ.

26

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಪವಿತ್ರಾ ಗೌಡ ಸುಮಾರು ತಿಂಗಳು ಜೈಲು ವಾಸದಲ್ಲಿದ್ದರು. ಆಗ ಪುತ್ರಿ ಖುಷಿ ಹಲವು ಆರ್ಡರ್‌ಗಳನ್ನು ಡೆಲಿವರ್ ಮಾಡುವ ಜಬಾವ್ದಾರಿ ಹೊತ್ತಿದ್ದರು. 

36

ಜೈಲು ವಾಸ ಹೆಚ್ಚಾಗುತ್ತಿದ್ದಂತೆ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಬಂದ್ ಮಾಡಲಾಗಿತ್ತು. ಜಾಮೀನು ಪಡೆದು ಹೊರ ಬಂದಿರುವ ಪವಿತ್ರಾ ಗೌಡ ಇದೀಗ ರೀ-ಲಾಂಚ್ ಮಾಡುತ್ತಿದ್ದಾರೆ.

46

ಬೆಂಗಳೂರಿನ ಕುಬೇರನ ಮೂಲೆ ಆಗಿರುವ ಅರ್‌ಆರ್‌ ನಗರದಲ್ಲಿ ರೆಡ್‌ ಕಾರ್ಪೆಟ್‌ ಸ್ಟುಡಿಯೋ ರೀ-ಲಾಂಚ್ ಮಾಡಲಾಗುತ್ತಿದೆ. ಸರಳವಾಗಿ ಪೂಜೆ ನೆರವೇರಲಿದೆ ಎನ್ನಲಾಗುತ್ತದೆ.  

56

ಪವಿತ್ರಾ ಗೌಡ ರೆಡ್‌ ಕಾರ್ಪೆಟ್‌ ಸ್ಟುಡಿಯೋವನ್ನು 2022ರಲ್ಲಿ ಆರಂಭಿಸಿದ್ದರು. ಆಗ ಪವಿತ್ರಾ ಬಿಗ್ ಸಪೋರ್ಟ್ ಆಗಿ ನಿಂತಿದ್ದು ನಟ ಗೆಳೆಯ ದರ್ಶನ್. ಹೀಗಾಗಿ ರೀ-ಲಾಂಚ್‌ಗೆ ದರ್ಶನ್ ಬರ್ತಾರಾ?

66

ಪ್ರೇಮಿಗಳ ದಿನದಂದು ನಡೆಯುತ್ತಿರುವ ರೀ-ಲಾಂಚ್‌ಗೆ ದರ್ಶನ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರಾ? ಪ್ರೇಮಿಗಳ ದಿನವನ್ನೇ ಆಯ್ಕೆ ಮಾಡಲು ಕಾರಣ ಏನು? ಅನ್ನೋದು ಅಭಿಮಾನಿಗಳ ಕ್ಯೂರಿಯಾಸಿಟಿ. 

Read more Photos on
click me!

Recommended Stories