ಸುಮಾರು ತಿಂಗಳ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನಿಖಿಲ್ ದಂಪತಿ!

Suvarna News   | Asianet News
Published : Dec 14, 2020, 02:52 PM ISTUpdated : Dec 14, 2020, 03:44 PM IST

ಸೋಷಿಯಲ್ ಮೀಡಿಯಾದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿ ಫೋಟೋ ನೋಡಿ ಸಂತಸ ವ್ಯಕ್ತ ಪಡಿಸಿದ ನೆಟ್ಟಿಗರು. ಫ್ಯಾನ್‌ ಪೇಜ್‌ನಲ್ಲಿ ಅತ್ತಿಗೆ ಯೋಗಕ್ಷೇಮ ವಿಚಾರಿಸಿದವರೇ ಹೆಚ್ಚು......  

PREV
17
ಸುಮಾರು ತಿಂಗಳ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ನಿಖಿಲ್ ದಂಪತಿ!

ಹಾಸನದ ಹೊಳೆನರಸೀಪುರ ಹರದನಹಳ್ಳಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ಗೌಡರ ಕುಟುಂಬ.

27

 ಪ್ರತೀ ಕಾರ್ತಿಕ ಮಾಸದಂದು ದೇವೇಗೌಡ ಕುಟುಂಬ ಇಲ್ಲಿ ತಪ್ಪದೇ ಪೂಜೆ ಸಲ್ಲಿಸುತ್ತದೆ.

37

ನಿಖಿಲ್ ರೇವತಿ ಜೊತೆಗೆ ಅಜ್ಜ ದೇವೇಗೌಡ ಹಾಗೂ ಅಜ್ಜಿ ಚೆನ್ನಮ್ಮ ಸಹ ಭೇಟಿ ನೀಡಿದ್ದರು.

47

ನಿಖಿಲ್ ಹಾಗೂ ರೇವತಿಯನ್ನು ಹಲವು ತಿಂಗಳ ನಂತರ ಒಟ್ಟಾಗಿ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

57

ರೇವತಿಯನ್ನು ಸಂಪ್ರದಾಯಿಕ ಉಡುಗೆಯಲ್ಲಿ ನೋಡಿ ಹೆಣ್ಣು ಮಕ್ಕಳು ಹಾಡಿ ಹೊಗಳಿದ್ದಾರೆ.

67

ದಂಪತಿ ಒಟ್ಟಾಗಿರುವ ಫೋಟೋ ಅಪ್ಲೋಡ್ ಮಾಡಿ ಎಂದು ಅಭಿಮಾನಿಗಳ ಡಿಮ್ಯಾಂಡ್ ಹೆಚ್ಚಾಗಿದೆ. 

77

ನಿಖಿಲ್ ಸಿನಿಮಾ ಶೂಟಿಂಗ್ ಜೊತೆ ರಾಜಕೀಯದಲ್ಲೂ ಬ್ಯೂಸಿಯಾಗಿದ್ದಾರೆ.

click me!

Recommended Stories