ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ.
ರೇವತಿಗೆ ಮೇಕಪ್ ಮಾಡಿದವರು ಗೀತಾಂಜಲಿ.
ಬಳೆ ಶಾಸ್ತ್ರಹಾಗೂ ಮದುವೆಗೆ ಮಾಡಿದ ಮೇಕಪ್ ಫೋಟೋಗಳನ್ನು ಗೀತಾಂಜಲಿ ಶೇರ್ ಮಾಡಿಕೊಂಡಿದ್ದಾರೆ.
ಬಳೆ ಶಾಸ್ತ್ರದಲ್ಲಿ ಬ್ಲೂ ಆ್ಯಂಡ್ ಹಸಿರು ಸೀರೆಯಲ್ಲಿ ಮಿಂಚುತ್ತಿದ್ದರು.
ನಿಶ್ಚಿತಾರ್ಥಕ್ಕೆ ರೇವತಿಗೆ Panna ಎಂಬುವವರು ಮೇಕಪ್ ಮಾಡಿದರು.
ಮದುವೆಯಲ್ಲಿ ರೇವತಿ ಬಂಗಾರದ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.
ರೇವತಿ Jewellary design ಪದವೀಧರೆ.
ನಿಖಿಲ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೇವತಿ ಜೊತೆಯಾಗಿ ಅನೇಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ರೇವತಿ ಬರೆದ ಇಂಗ್ಲೀಷ್ ಪ್ರೇಮದ ಸಾಲುಗಳನ್ನು ನಿಖಿಲ್ ಮದುವೆಗೂ ಮುನ್ನ ಶೇರ್ ಮಾಡಿಕೊಳ್ಳುತ್ತಿದ್ದರು ಸೋಷಿಯಲ್ ಮೀಡಿಯಾದಲ್ಲಿ.
ಲಾಕ್‌ಡೌನ್ ಇದ್ದರೂ ಯುಗಾದಿಯಂದು ರೇವತಿಯನ್ನು ಭೇಟಿ ಮಾಡಿದ್ದರು ನಿಖಿಲ್. ನಂತರ ಇದಕ್ಕೆ ಸಾರ್ವಜಿನಿಕವಾಗಿ ಕ್ಷಮೆಯಾಚಿಸಿದ್ದರು.