ಮಜಾ ಟಾಕೀಸ್‌ನ ಸುಂದರಿ ಚೆಲುವೆ ಶ್ವೇತಾ ಚಂಗಪ್ಪ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಣರಾಜ್ಯೋತ್ಸವದಂದು ಮಗನ ಫೋಟೋ ರಿವೀಲ್ ಮಾಡಿ, ಕೊಡಗಿನ ವೀರ ಜಿಯಾನ್ ಅಯ್ಯಪ್ಪನೆಂದು ಅಭಿಮಾನಿಗಳಿಗೆ ಪರಚಯಿಸಿದ್ದಾರೆ. ಆಗಲೇ ಈ ಜಿಯಾನ್ ಹೆಸರಲ್ಲಿ ಇನ್‌ಸ್ಟಾಗ್ರಾಂ ಖಾತೆಯೂ ಇದೆ. ಹೇಗಿದ್ದಾನೆ ಈ ಪ್ರಿನ್ಸ್?