ಭುವನಂ ಸಂಸ್ಥೆ ನೆರವು: ಮದುವೆ ಊಟದ ಬದಲು ಬಡವರಿಗೆ ದಿನಸಿ ಕಿಟ್ ವಿತರಿಸಿದ ವಧು, ವರ!

First Published | Jun 14, 2021, 3:10 PM IST

ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ  ತಂಡದ ಜೊತೆ ಕೈ ಜೋಡಿಸಿದ ಗದಗದ ವಧು, ವರ. 

ಗದಗ ಜಿಲ್ಲೆಯ ಕಳಸಾಪುರದ ಮದುವೆಯಲ್ಲಿ ವಧು, ವರರು ಊಟದ ಬದಲು ಬಡವರಿಗೆ ದಿನಕಿ ಕಿಟಿ ವಿತರಣೆ ಮಾಡಿದ್ದಾರೆ.
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರ 'ಭುವನಂ' ಸಂಸ್ಥೆ ಈ ಮಹತ್ವದ ಕೆಲಸಕ್ಕೆ ಸಾಥ್ ನೀಡಿದೆ.
Tap to resize

ಮದುವೆಗೆ ಆಗಮಿಸಿದ ಅಷ್ಟೂ ಬಡ ಕುಟುಂಬಗಳಿಗೆ ದಿನಸಿ, ಔಷಧಿ, ಮಾಸ್ಕ್ ವಿತರಿಸಲಾಯಿತು.
ಗದಗಲ್ಲಿ ವೃದ್ಧರಿಗೆ ಹಾಗೂ ಪೆಟ್ಟಿ ಅಂಗಡಿ ನಡೆಸುತ್ತಿರುವವರಿಗೆ ದಿನಸಿ, ಔಷಧಿ, ಮಾಸ್ಕ್ ಹಾಗು ಸಾನಿಟೈಜರ್ ನೀಡಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಕೊರೋನಾ ಜಾಗೃತಿ ಮೂಡಿಸಿದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚರವರಿಗೆ ಎಲ್ಲರೂ ಧನ್ಯವಾದ ತಿಳಿಸಿದ್ದಾರೆ.

Latest Videos

click me!