ದಿನೇ ದಿನೇ ನಟಿ ಅಮೂಲ್ಯ ಇಷ್ಟೊಂದು ಸ್ಟೈಲಿಶ್ ಆಗೋಕೆ ಕಾರಣವೇನು; ನೆಟ್ಟಿಗರಿಗೆ ಉತ್ತರ ಬೇಕೇ ಬೇಕು!

First Published | Jan 19, 2021, 12:50 PM IST

ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗುತ್ತಿದ್ದಂತೆ ನೆಟ್ಟಿಗರು ಒಂದು ಕಾಮನ್ ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ಇದಕ್ಕೆ ಅಮೂಲ್ಯ ಏನು ಉತ್ತರ ಕೊಡುತ್ತಾರೆ ಎಂದು ನೋಡಬೇಕಿದೆ.....
 

ಚೆಲುವಿನ ಚಿತ್ತಾರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಯಾದ ಅಮೂಲ್ಯ ಈಗ ಸ್ಟೈಲಿಶ್ ಕ್ವೀನ್ ಆಗಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ, ಆದರೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ.
Tap to resize

ಯಾವುದೇ ಫಂಕ್ಷನ್‌ ಅಥವಾ ಪಾರ್ಟಿಗೆ ಹೋದರೂ ಅಮೂಲ್ಯ ತುಂಬಾನೇ ಬ್ಯೂಟಿಫುಲ್ ಆಗಿ ರೆಡಿಯಾಗುತ್ತಾರೆ. ಈ ಕಾರಣಕ್ಕೆ ನೆಟ್ಟಿಗರು ಇದರ ಹಿಂದಿನ ಸೀಕ್ರೆಟ್ ಏನು ಎಂದು ಹೇಳಿದ್ದಾರೆ.
ಮಾಡರ್ನ್ ಆಗಿರಲಿ ಸಾಂಪ್ರದಾಯಿಕ ಉಡುಗೆ ಆಗಿರಲಿ ಅಮೂಲ್ಯ ಅಚ್ಚುಕಟ್ಟಾಗಿ ರೆಡಿಯಾಗುತ್ತಾರೆ, ನಿಮಗೆ ಪರ್ಸನಲ್ ಡಿಸೈನರ್ ಇದ್ದಾರೆಯೇ ಎಂದು ಕೇಳುತ್ತಿದ್ದಾರೆ.
ಚಿತ್ರರಂಗದ ಆರಂಭದಿಂದಲೂ ಅಮೂಲ್ಯ ಸ್ಟೈಲಿಶ್‌ ಆಗಿದ್ದವರು. ಏನೇ ಟ್ರೆಂಡ್ ಕ್ರಿಯೇಟ್ ಆದರೂ ತಮಗೆ ಹೊಂದಿಕೊಳ್ಳುವಂತ ಉಡುಗೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಯಂಗ್ ಆಂಡ್ ಎನರ್ಜಿಟಿಕ್ ಆಗಿರುವ ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕು ಎಂಬುದು ನೆಟ್ಟಿಗರು ಆಸೆ.
ಅಮೂಲ್ಯ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೂ ಅಭಿಮಾನಿಗಳು ಸಂತಸ ಪಡುತ್ತಾರೆ ಎಂದೆನಿಸುತ್ತದೆ.

Latest Videos

click me!