ಕನ್ನಡ ಚಿತ್ರರಂಗದ ಮೂಲಕ ತಮ್ಮ ಜರ್ನಿ ಆರಂಭಿಸಿದ ನಭಾ ನಟೇಶ್ ಸದ್ಯ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಫುಲ್ ಆರಾಮ್ ಅಗಿ ಸೆಟಲ್ ಆಗಿದ್ದಾರೆ.
26
ಸಿನಿಮಾಗಳ ಆಯ್ಕೆ ಕಡಿಮೆ ಆದರೂ ತಲೆ ಕೆಡಿಸಿಕೊಳ್ಳದ ನಭಾ ನಟೇಶ್ ಫೋಟೋಶೂಟ್, ಖಾಸಗಿ ಕಾರ್ಯಕ್ರಮಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.
36
ಇದೀಗ ನಭಾ ನಟೇಶ್ ಪಿಂಕ್ ಲೆಹೆಂಗಾದಲ್ಲಿ ಮಿಂಚಿದ್ದಾರೆ. 'ನಿಮ್ಮ ನೆಚ್ಚಿನ ಬಾರ್ಬಿ ಈಗ...' ಎಂದು ನಭಾ ಬರೆದುಕೊಂಡಿದ್ದಾರೆ. ರಾ ಮ್ಯಾಂಗೋ ಡಿಸೈನ್ ಮಾಡಿರುವ ಬಟ್ಟೆ ಇದು.
46
ಸಖತ್ ಸಿಂಪಲ್ ಮೇಕಪ್ ಮತ್ತು ಡ್ರೆಸ್‌ಗಳಲ್ಲಿ ನಭಾ ಮಿಂಚಿದ್ದಾರೆ. ದುಪಟಾದಿಂದ ಸತ್ತನ್ನು ಸುತ್ತಿಕೊಂಡಿರುವ ಕಾರಣ ಸರ ಹಾಕಿದ್ದಾರೋ ಇಲ್ವೋ ಅನ್ನೋದು ಗೊತ್ತಾಗುವುದಿಲ್ಲ.
56
'ಏನ್ ಮೇಡಂ ಕನ್ನಡದಲ್ಲಿ ಇದ್ದಾಗ ಡೀಸೆಂಟ್ ಆಗಿದ್ದುಕೊಂಡು ಟಾಲಿವುಡ್‌ಗೆ ಹಾರಿದ ಮೇಲೆ ಬ್ಲೌಸ್ ತುಂಟ ಆಗುತ್ತಿದೆ, ಲಂಗಾ ಸೊಂಟದಿಂದ ಕೆಳಗೆ ಇಳಿಯುತ್ತಿದೆ?' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
66
ಸದ್ಯ ಸ್ವಯಂಬು ಸಿನಿಮಾ ಚಿತ್ರೀಕರಣದಲ್ಲಿ ನಭಾ ಬ್ಯುಸಿಯಾಗಿದ್ದಾರೆ. ಕಾಲೇಜ್ ದಿನಗಳಿಂದ ಮಾಡಲಿಂಗ್ ಮಾಡುತ್ತಿದ್ದ ನಭಾ ಸಾಧಾರಣ ಲುಕ್ ಡ್ರೆಸ್‌ನೂ ಕೂಡ ಸೂಪರ್ ಹಾಟ್ ಮಾಡುತ್ತಾರೆ.