ಮನೆಯಲ್ಲೇ ಇದ್ದು ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಸುಕೃತ ವಾಗ್ಲೆ
First Published | Mar 31, 2020, 4:00 PM ISTಸ್ಯಾಂಡಲ್‌ವುಡ್ ನಟಿ ಕಮ್ ಮಾಡೆಲ್ ಸುಕೃತಾ ವಾಗ್ಲೆ ಮನೆಯಲ್ಲೇ ಇದ್ದುಕೊಂಡೆ ಸಾರ್ಥಕ ಕೆಲಸವೊಂದನ್ನು ಮಾಡಿದ್ದಾರೆ. ಕೊರೋನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಸಾರ್ವಜನಿಕರು ಹಾಗೂ ಸೆಲೆಬ್ರಿಟಿಗಳು ನಿರ್ಗತಿಕರಿಗೆ ಸಹಾಯ ಮಾಡಲು ಹಣ ಸಂಗ್ರಹಿಸುತ್ತಿದ್ದರೆ ಇತ್ತ ನಟಿ ಸುಕೃತ ವಾಗ್ಲೆ ಯಾರೂ ಊಹಿಸಲಾರದ ಕೆಲಸವನ್ನು ಮಾಡಿದ್ದಾರೆ. ಅದನ್ನು ನೀವೇ ನೋಡಿ....