ಕಿರುತೆರೆಯ ಮಾತಿನ ಮಲ್ಲಿ, ಸುಂದರ ಚೆಲುವೆ ಶ್ವೇತಾ ಚಂಗಪ್ಪಾ ಮದರ್‌ಹುಡ್ ಮೂಡಿನಲ್ಲಿದ್ದಾರೆ. ಪುತ್ರ ಜಿಯಾನ್ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ....
ಇನ್‌ಸ್ಟಾಗ್ರಾಂನಲ್ಲಿ ಜಿಯಾನ್‌ಗೆ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್.
ಇನ್‌ಸ್ಟಾಗ್ರಾಂನಲ್ಲಿ ಜಿಯಾನ್‌ಗೆ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್.
610
ತಾಯಿ ಜೊತೆ ವರ್ಕೌಟ್ ಮಾಡುವಾಗ ಜಿಯಾನ್ ಸಾಥ್ ನೀಡುತ್ತಾನೆ.
ತಾಯಿ ಜೊತೆ ವರ್ಕೌಟ್ ಮಾಡುವಾಗ ಜಿಯಾನ್ ಸಾಥ್ ನೀಡುತ್ತಾನೆ.
710
ಜಿಯಾನ್ ಹುಟ್ಟಿದ್ದು ಸೆಪ್ಟೆಂಬರ್ 9,2019ರಲ್ಲಿ.
ಜಿಯಾನ್ ಹುಟ್ಟಿದ್ದು ಸೆಪ್ಟೆಂಬರ್ 9,2019ರಲ್ಲಿ.
810
ಕೊಡವ ಸ್ಟೈಲ್‌ನಲ್ಲಿ ಜಿಯಾನ್ ಮೊದಲ ಫೋಟೋ ರಿವೀಲ್ ಆಗಿತ್ತು.
ಕೊಡವ ಸ್ಟೈಲ್‌ನಲ್ಲಿ ಜಿಯಾನ್ ಮೊದಲ ಫೋಟೋ ರಿವೀಲ್ ಆಗಿತ್ತು.
910
ಇಗ್ಗುತಪ್ಪ ದೇವಾಲಯದಲ್ಲಿ ಜಿಯಾನ್ ನಾಮಕರಣವಾಯಿತು.
ಇಗ್ಗುತಪ್ಪ ದೇವಾಲಯದಲ್ಲಿ ಜಿಯಾನ್ ನಾಮಕರಣವಾಯಿತು.
1010
ಜಿಯಾನ್ ಹೆಸರಿನ ಅರ್ಥ ಸದಾ ಸಂತೋಷ ಹರಡಿಸುವ ವ್ಯಕ್ತಿ ಎಂದು.
ಜಿಯಾನ್ ಹೆಸರಿನ ಅರ್ಥ ಸದಾ ಸಂತೋಷ ಹರಡಿಸುವ ವ್ಯಕ್ತಿ ಎಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.