ಕರುನಾಡ ಕ್ರಶ್ ರಶ್ಮಿಕಾಗೆ ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋಯರ್ಸ್...

Suvarna News   | Asianet News
Published : Mar 21, 2020, 08:44 PM IST

ಕನ್ನಡದ ಕಿರಿಕ್‌ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನ ಬ್ಯುಸಿ ಸ್ಟಾರ್‌. ಇವರು ಸೋಶಿಯಲ್‌ ಮಿಡೀಯಾದಲ್ಲೂ ಸಖತ್‌ ಆ್ಯಕ್ಟಿವ್‌. ಇನ್‌ಸ್ಟಾಗ್ರಾಮ್‌, ಟ್ವಿಟರ್‌ಗಳಲ್ಲಿ ಫೋಟೋಗಳನ್ನು ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡ್ತಾನೇ ಇರ್ತಾರೆ. ಇತ್ತೀಚಿಗೆ ಅವರು ಟ್ವಿಟರ್‌ನಿಂದ ದೂರವೂ ಆಗಿದ್ದರು. ಅಲ್ಲದೇ ಅವರ ಫಾಲೋಯರ್ಸ್ ಸಂಖ್ಯೆ 1 ದಶಲಕ್ಷ ದಾಟಿದೆ.

PREV
110
ಕರುನಾಡ ಕ್ರಶ್ ರಶ್ಮಿಕಾಗೆ ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋಯರ್ಸ್...
ಪಾಸ್ವರ್ಡ್ ಮರೆತಿದೆ ಎಂದು ಟ್ವಿಟರ್‌ನಿಂದ ದೂರವಾಗಿದ್ದ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ.

210
ವಾರ ಟ್ವಿಟರ್‌ನಿಂದ ದೂರವಿದ್ದು, ಮತ್ತೆ ಮರಳಿದ್ದಾರೆ. ಇದೀಗ 1 ಮಿಲಿಯನ್ ಫಾಲೋಯರ್ಸ್ ಈ ಕೊಡಗಿನ ಬೆಡಗಿಗೆ.

310
irreplaceable ಎಂದು ಟ್ಯಾಟೂ ಹಾಕ್ಕೊಂಡು, ಮಾಡಿದ ಫೋಟೋಗೆ ಫ್ಯಾನ್ಸ್ ಫುಲ್ ಫಿದಾ.

410
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಕಿರಿಕ್ ಪಾರ್ಟಿ ಬ್ಯೂಟಿ.

510
ಅಭಿಮಾನಿಗಳಿಂದ 'ಕಮ್‌ಬ್ಯಾಕ್‌ ರಶ್ಮಿಕಾ' ಎಂಬ ಹ್ಯಾಶ್‌ಟ್ಯಾಗ್‌ ಇತ್ತೀಚೆಗೆ ಟ್ರೆಂಡ್‌ ಆಗಿತ್ತು.

610
ಈ ಸಾನ್ವಿ ಹೇರ್ ಸ್ಮೈಲ್‌ ಹಾಗೂ ಸೆಲ್ಫೀ ಎಂದರೆ ಫ್ಯಾನ್ಸ್‌ಗೆ ಹುಚ್ಚು.

710
ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ.

810
ಕನ್ನಡದಲ್ಲಿಯೂ ಪೊಗರು ಚಿತ್ರ ರಿಲೀಸ್ ಆಗಲು ಬಹುತೇಕ ಸಿದ್ಧವಾಗಿದೆ.

910
ಅಲ್ಲು ಅರ್ಜುನ್‌ ಜೊತೆ #AA20 ಇವರು ಮುಂದಿನ ಫಿಲ್ಮಂ.

1010
ಈ ಹಿಂದೆ ನಟ ನಿತಿನ್‌ ಜೊತೆಯ ಚಿತ್ರ ಭೀಷ್ಮ ಸೂಪರ್‌ ಹಿಟ್‌ ಆಗಿತ್ತು.

click me!

Recommended Stories