110
ಅಮೃತಾ ಐಯ್ಯಂಗಾರ್ ಮೂಲತಃ ಮೈಸೂರಿನ ಹುಡುಗಿ.
ಅಮೃತಾ ಐಯ್ಯಂಗಾರ್ ಮೂಲತಃ ಮೈಸೂರಿನ ಹುಡುಗಿ.
Subscribe to get breaking news alertsSubscribe 210
ಚಿತ್ರರಂಗಕ್ಕೆ ಕಾಲಿಡದೇ ಇದ್ದಿದ್ರೆ ಸೈಕೋಲಾಜಿಸ್ಟ್ ಆಗ್ತಿದ್ರಂತೆ.

310
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಲೈಮ್‌ಲೈಟ್‌ಗೆ ಬಂದವರು.

410
ಲವ್ ಮಾಕ್‌ಟೇಲ್ ಚಿತ್ರದಲ್ಲಿ ಜೋ ಪಾತ್ರದಲ್ಲಿ ಮಿಂಚಿದ್ದಾರೆ.

510
ಡಾಲಿ ಧನಂಜಯ್ ಜೊತೆ ಬಡವ ರಾಸ್ಕಲ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

610
ಚಿರಂಜೀವಿ ಸರ್ಜಾ ಜೊತೆ ಶಿವಾರ್ಜುನ ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

710
ಅಮೃತಾ ಬೇಗ ಜನರನ್ನು ನಂಬುವ ಗುಣವಿರೋ ಹುಡುಗಿಯಂತೆ.

810
ಮಾಜಿ ಪ್ರಿಯಕರನ ನಂಬರನ್ನು ಜಂಗ್ಲಿ ಎಂದು ಸೇವ್ ಮಾಡಿಕೊಂಡಿದ್ರಂತೆ.

910
ಅಮೃತಾಗೆ ಫಸ್ಟ್ ಪ್ರಪೋಸಲ್ ಬಂದಿದ್ದು 8ನೇ ಕ್ಲಾಸ್‌ನಲ್ಲಿದ್ದಾಗಂತೆ.

1010
ದೇಸಿ ಹುಡುಗಿಯ ಲುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ.