Lekha Chandra Engagement Photos: ಕನ್ನಡ ನಿರ್ಮಾಪಕನ ಜೊತೆ ಎಂಗೇಜ್‌ ಆದ 'ಕೃಷ್ಣ ರುಕ್ಕು' ಸಿನಿಮಾ ನಟಿ ಲೇಖಾ ಚಂದ್ರ!

Published : Jun 10, 2025, 11:04 AM ISTUpdated : Jun 10, 2025, 11:38 AM IST

ನಟಿ ಲೇಖಾ ಚಂದ್ರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
17

ʼಫೈಟರ್‌ʼ, ʼನಮೋ ಭೂತಾತ್ಮ 2ʼ, ʼಅಬ್ಬರʼ, ʼMr llbʼ ಮುಂತಾದ ಸಿನಿಮಾಗಳಲ್ಲಿ ಲೇಖಾ ಚಂದ್ರ ನಟಿಸಿದ್ದರು.

27

ʼಸಂಜೀವʼ, ʼಯಾರಿಗೆ ಯಾರುಂಟುʼ, ʼಸರ್ಕಾರ್‌ʼ, ʼಕಿರೀಟʼ ಸಿನಿಮಾಗಳಲ್ಲಿ ಲೇಖಾ ಚಂದ್ರ ಅವರು ನಟಿಸಿದ್ದಾರೆ.

47

ಕನ್ನಡ ನಟಿ ಲೇಖಾ ಚಂದ್ರ ಅವರು ಶ್ರೇಯಸ್‌ ದರ್ಶನ್‌ ಜೊತೆ ಎಂಗೇಜ್‌ ಆಗಿದ್ದಾರೆ.

57

ಶ್ರೇಯಸ್‌ ದರ್ಶನ್‌ ಅವರು ʼಬಲರಾಮನ ದಿನಗಳುʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

67

ನಿರ್ಮಾಪಕ ಶ್ರೇಯಸ್‌ ದರ್ಶನ್‌, ಲೇಖಾ ಚಂದ್ರ ಅವರು ಪ್ರೀತಿಸಿ ಮದುವೆಯಾಗಿದ್ದಾರೆ.

77

ಈ ಜೋಡಿ ಯಾವಾಗ ಮದುವೆ ಆಗಲಿದೆ, ಪ್ರೀತಿ ಶುರುವಾಗಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories