80 - 90ರ ದಶಕದ ಕಥೆ ಈ ಚಿತ್ರದ್ದು. ಈ ಸಿನಿಮಾಕ್ಕಾಗಿ ಸಂಪೂರ್ಣ ಗೆಟಪ್ ಚೇಂಜ್ ಮಾಡ್ಕೊಂಡಿದ್ದೀನಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಇದೇ ರೆಟೊ್ರೀ ಸ್ಟೈಲ್‌ನಲ್ಲೇ ಕಾಣಿಸಿಕೊಳ್ಳುತ್ತೀನಿ. ಡಿಗ್ರಿ ಓದಿರುವ ಹುಡುಗನಾಗಿರುವ ಕಾರಣ ಹಳ್ಳಿ ಭಾಷೆ ಏನೂ ಇರಲ್ಲ. ಸಿಟಿ ಹುಡುಗನಾಗಿಯೇ ಕಾಣಿಸಿಕೊಂಡಿದ್ದೀನಿ ಎಂದಿದ್ದಾರೆ ಚಂದನ್.