ಸೆಟ್ಟೇರುತ್ತಿದೆ ಶ್ರೀಕೃಷ್ಣ@ಜಿಮೇಲ್‌.ಕಾಂ, ಹರಿಕತೆ ಅಲ್ಲ ಗಿರಿಕತೆ; ಹೇಗಿದೆ ತಯಾರಿ?

Suvarna News   | Asianet News
Published : Jun 22, 2020, 10:08 AM ISTUpdated : Jun 22, 2020, 10:09 AM IST

ಏಕಕಾಲಕ್ಕೆ ಎರಡು ಚಿತ್ರಗಳಿಗೆ ಚಾಲನೆ ಕೊಟ್ಟ ಸಂದೇಶ್‌ ನಾಗರಾಜ್‌ ಪ್ರೊಡಕ್ಷನ್.

PREV
17
ಸೆಟ್ಟೇರುತ್ತಿದೆ ಶ್ರೀಕೃಷ್ಣ@ಜಿಮೇಲ್‌.ಕಾಂ, ಹರಿಕತೆ ಅಲ್ಲ ಗಿರಿಕತೆ; ಹೇಗಿದೆ ತಯಾರಿ?

ಕೊರೋನಾ ಸಂಕಷ್ಟದಲ್ಲೂ ಸಂದೇಶ್‌ ಪ್ರೊಡಕ್ಷನ್‌ನಲ್ಲಿ ಎರಡು ಸಿನಿಮಾಗಳು ಸೆಟ್ಟೇರಿವೆ. 

27

ಈ ಪೈಕಿ ಒಂದು ಚಿತ್ರವನ್ನು ರಿಷಬ್‌ ಶೆಟ್ಟಿಜತೆ ಸೇರಿ ನಿರ್ಮಿಸಲಾಗುತ್ತಿದೆ. ಅದರ ಹೆಸರು ‘ಹರಿಕಥೆ ಅಲ್ಲ ಗಿರಿಕಥೆ’. ಈ ಚಿತ್ರಕ್ಕೆ ರಿಷಬ್‌ ಹೀರೋ

37

ಇನ್ನೊಂದು ಡಾರ್ಲಿಂಗ್‌ ಕೃಷ್ಣ ನಟನೆಯ ‘ಶ್ರೀಕೃಷ್ಣಃಜಿಮೇಲ್‌.ಕಾಂ’. ಗಿರಿಕೃಷ್ಣ ಹಾಗೂ ನಾಗಶೇಖರ್‌ ಈ ಚಿತ್ರಗಳ ನಿರ್ದೇಶಕರು. ಎರಡೂ ಸಿನಿಮಾಗಳಿಗೆ ಮುಹೂರ್ತ ನಡೆದಿದೆ.

47

‘ಶ್ರೀಕೃಷ್ಣಃಜಿಮೇಲ್‌.ಕಾಂ’ ಒಂದು ನವಿರಾದ ಪ್ರೇಮ ಕತೆ ಹೊಂದಿದೆ. ಹಾಡುಗಳ ಧ್ವನಿ ಮುದ್ರಣ ಕಾರ್ಯ ಕೂಡ ಶುರುವಾಗಿದ್ದು, ಸದ್ಯದಲ್ಲೇ ಸಿನಿಮಾ ಶೂಟಿಂಗ್‌ ಹೊರಡಲಿದೆ. 

57

ಇದರ ಬೆನ್ನಲ್ಲೇ ರಿಷಬ್‌ ಶೆಟ್ಟಿನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರಕ್ಕೂ ರಿಷಬ್‌ ಶೆಟ್ಟಿಅವರ ಕಚೇರಿಯಲ್ಲೇ ಸರಳವಾಗಿ ಪೂಜೆ ಮಾಡುವ ಮೂಲಕ ಚಿತ್ರ ಸೆಟ್ಟೇರಿದೆ. ದೇವರ ಮೇಲೆ ಸೆರೆಹಿಡಿಯುವ ಮೊದಲ ದೃಶ್ಯಕ್ಕೆ ರಿಷಬ್‌ ಶೆಟ್ಟಿಪುತ್ರ ರಣ್ವೀತ್‌ ಶೆಟ್ಟಿಆರಂಭ ಫಲಕ ತೋರಿದರು.

67

ನಿರ್ಮಾಪಕ ಸಂದೇಶ್‌ ಎನ್‌ ಕ್ಯಾಮೆರಾ ಚಾಲನೆ ಮಾಡಿದರು. ‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡಿದ್ದ,

77

ಗಿರಿಕೃಷ್ಣ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಅಜನೀಶ್‌ ಲೋಕನಾಥ್‌ ಸಂಗೀತ, ರಂಗನಾಥ್‌ ಸಿ ಎಂ ಛಾಯಾಗ್ರಹಣ ಚಿತ್ರಕ್ಕಿದೆ.

click me!

Recommended Stories