'ರೌಡಿ ಫೆಲೋ' ಆದ ಆರ್‌ಜೆ ರೋಹಿತ್‌; ಹೇಗಿದೆ ಲುಕ್?

Suvarna News   | Asianet News
Published : Jun 22, 2020, 08:51 AM ISTUpdated : Jun 22, 2020, 08:52 AM IST

ನಟನೆ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತು ರಾಕ್‌ಸ್ಟಾರ್‌ ರೋಹಿತ್‌ ತೆರೆ ಮೇಲೆ ರಾರಾಜಿಸುವುದಕ್ಕೆ ಸಜ್ಜಾಗಿದ್ದಾರೆ.

PREV
18
'ರೌಡಿ ಫೆಲೋ' ಆದ ಆರ್‌ಜೆ ರೋಹಿತ್‌; ಹೇಗಿದೆ ಲುಕ್?

ನಿರ್ದೇಶಕ ಪ್ರಶಾಂತ್‌ ನೀಲ್‌ ಕಣ್ಗಾವಲಿನಲ್ಲಿ ಸಿದ್ಧವಾದ ಸ್ಕ್ರಿಪ್ಟ್.

28

ಪ್ರಮುಖ ಜವಾಬ್ದಾರಿಗಳೊಂದಿಗೆ ಬರ್ತಿದೆ ಸಿನಿಮಾ ‘ರೌಡಿ ಫೆಲೋ’.

38

‘ಕರ್ವ’ ಹಾಗೂ ‘ಬಕಾಸುರ’ ಚಿತ್ರಗಳಲ್ಲಿ ನಟಿಸಿದ್ದ ರೋಹಿತ್‌, ಈಗ ಸೋಲೋ ಹೀರೋ ಆಗಿ ‘ರೌಡಿ ಫೆಲೋ’ ಚಿತ್ರದ ಮೂಲಕ ಬರುತ್ತಿದ್ದಾರೆ.

48

ವಿದ್ಯಾ ಪ್ರದೀಪ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

58

ಪದ್ಮಾವತಿ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣ ಆಗಲಿದೆ.

68

ಲವಿತ್‌ ಕುಮಾರ್‌ ಕ್ಯಾಮೆರಾ, ನಕುಲ್‌ ಅಭಯಂಕರ್‌ ಸಂಗೀತ, ರವಿ ಬಸ್ರೂರು ಹಿನ್ನೆಲೆ ಸಂಗೀತ ಇರುವ ಈ ಚಿತ್ರದಲ್ಲಿ ರೋಹಿತ್‌ ಆ್ಯಂಗ್ರಿ ಯಂಗ್‌ಮ್ಯಾನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

78

ವಿಶೇಷ ಅಂದರೆ ಈ ಚಿತ್ರದ ಚಿತ್ರಕಥೆಯನ್ನು ರೂಪಿಸುವುದಕ್ಕೆ ನಿರ್ದೇಶಕ ಪ್ರಶಾಂತ್‌ ನೀಲ್‌ ಬೆನ್ನೆಲುಬಾಗಿ ನಿಂತಿದ್ದರಂತೆ.

88

ಅವರು ಓಕೆ ಎಂದ ಮೇಲೆ ಸಿನಿಮಾ ಸೆಟ್ಟೇರುತ್ತಿದೆ ಎಂಬುದು ‘ರೌಡಿ ಫೆಲೋ’ ಚಿತ್ರದ ಮತ್ತೊಂದು ವಿಶೇಷ.

click me!

Recommended Stories