ಮಹೇಶ್ ಗೌಡ ನಿರ್ದೇಶನ ಮಾಡುತ್ತಿರುವ ‘ತ್ರಿಬಲ್ ರೈಡಿಂಗ್’ ಸಿನಿಮಾ.
ಈ ಹಿಂದೆ ವಿನೋದ್ ಪ್ರಭಾಕರ್ ನಟನೆಯ ‘ರಗಡ್’ ಹಾಗೂ ರಾಜ್ ಬಿ ಶೆಟ್ಟಿಅಭಿನಯದ ‘ಮಹಿರ’ ಚಿತ್ರಗಳನ್ನು ನಿರ್ದೇಶನ ಮಾಡಿದವರು.
ಸಿಂಪಲ್ ಸುನಿ ನಿರ್ದೇಶನದ ‘ಸಕತ್’ ಸಿನಿಮಾ 14 ದಿನ ಶೂಟಿಂಗ್ ಮುಗಿಸಿಕೊಂಡು ನಿಂತಿತ್ತು.
ಸದ್ಯಕ್ಕೆ 40 ದಿನಗಳ ಶೂಟಿಂಗ್ ಬಾಕಿ ಇದೆ.
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಶೂಟಿಂಗ್ ಕೂಡ ನಿಂತಿದೆ. ವಿದೇಶದಲ್ಲೇ 42 ದಿನ ಚಿತ್ರೀಕರಣದ ಪ್ಲಾನ್ ಈ ಚಿತ್ರದ್ದು.
ಈ ಚಿತ್ರಗಳ ಶೂಟಿಂಗ್ ಮುಗಿದ ಮೇಲೆ ‘ತ್ರಿಬಲ್ ರೈಡಿಂಗ್’ ಸಿನಿಮಾ ಸೆಟ್ಟೇರಲಿದೆ.
Suvarna News