ಇನ್ ಕಿಚನ್ ವಿತ್ ಸಾನ್ವಿ’ ಸೀರೀಸ್‌ನಲ್ಲಿ ಲೇಟೆಸ್ಟ್ ಆಗಿ ಈ ಬ್ಯೂಟಿಫುಲ್ ಚಾಕೋ ಫಿಲ್ಸ್ ಶೇರ್ ಮಾಡಿದ್ದಾರೆ.
ಸಾಕಷ್ಟುಜನ ಈ ಪೋಸ್ಟ್ ನೋಡಿ ಶಾನ್ವಿ ಅವರ ಬಳಿ ರೆಸಿಪಿ ವಿವರ ವಿಚಾರಿಸಿದ್ದಾರೆ.
ಈ ಫೋಟೋ ನೋಡಿದ್ರೆ ಕುಕ್ಕೀಸ್ ಸಖತ್ ಟೇಸ್ಟಿಯಾಗಿರೋ ಹಾಗೆ ಕಾಣುತ್ತೆ ಅಂತೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದೆ ಇದೇ ಟ್ಯಾಗ್‌ಲೈನ್‌ನಲ್ಲಿ ಶಾನ್ವಿ ತಂದೂರಿ ಮಾಡಿ ಅಭಿಮಾನಿಗಳಿಂದ ಶಹಬ್ಬಾಸ್ ಗಿರಿ ಪಡೆದಿದ್ರು.
ಅವನೇ ಶ್ರೀಮನ್ನಾರಾಯಣದಲ್ಲಿ ನಟಿ ಶಾನ್ವಿ ಫರ್ಸ್ಟ್ ಟೈಮ್ ಡಬ್ಬಿಂಗ್ ಮಾಡಿದ್ದಾರೆ
'I cant too wait baby' ಹಾಡಿನ ಮೂಲಕ ಪಡ್ಡೆ ಹುಡುಗರ ಹಾರ್ಟ್ ಗೆದ್ದಿರುವ ಶಾನ್ವಿ
Suvarna News