ಪ್ರತಿ ಗುರುವಾರ ನಟಿ ರಚಿತಾ ರಾಮ್‌ ತಪ್ಪದೇ ಈ ಕೆಲಸ ಮಾಡುತ್ತಾರೆ!

Suvarna News   | Asianet News
Published : Jul 17, 2020, 01:53 PM IST

ಸ್ಯಾಂಡಲ್‌ವುಡ್‌ ಡಿಂಪಲ್ ಹುಡುಗಿ ರಚಿತಾ ರಾಮ್ ಪ್ರತಿ ಗುರುವಾದ ಮಾಡುವ ಈ ಕೆಲದದಿಂದಲೇ ಯಶಸ್ಸು ಸಿಕ್ಕರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಏನು ಆ ಕೆಲಸ?  

PREV
110
ಪ್ರತಿ ಗುರುವಾರ ನಟಿ ರಚಿತಾ ರಾಮ್‌ ತಪ್ಪದೇ ಈ ಕೆಲಸ ಮಾಡುತ್ತಾರೆ!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಚಿತಾ ರಾಮ್.

210

ಪ್ರತಿ ಗುರುವಾರ ಇನ್‌ಸ್ಟಾಗ್ರಾಂನಲ್ಲಿ ತಪ್ಪದೇ ದೇವರ ಫೋಟೋವೊಂದನ್ನು ಶೇರ್ ಮಾಡುವ ಸೀತಾರಾಮ ಕಲ್ಯಾಣದ ನಟಿ.

310

ಗುರು ಸಾಯಿ ಬಾಬಾ ಪೋಟೋವನ್ನು ಶೇರ್ ಮಾಡುತ್ತಿದ್ದಾರೆ.

410

ಅಪ್ಪಟ ಆಂಜನೇಯನ ಭಕ್ತೆಯಾಗಿರುವ ರಚಿತಾ, ಸಾಯಿ ರಾಮ್‌ನನ್ನು ತುಂಬಾ ನಂಬುತ್ತಾರೆ.

510

 ರಚಿತಾ ರಾಮ್‌ ತಮ್ಮ ಅಪ್ಪ-ಅಮ್ಮನ ನಂತರ ಹೆಚ್ಚಾಗಿ ನಂಬುವುದೇ ದೇವರನ್ನು.

610

ರಚಿತಾ ರಾಮ್‌ಗೆ ದೈವ ಭಕ್ತಿ ಜಾಸ್ತಿ.

ರಚಿತಾ ರಾಮ್‌ಗೆ ದೈವ ಭಕ್ತಿ ಜಾಸ್ತಿ.

710

ಪ್ರತಿ ವಾರವೂ ರಚಿತಾ ಫೋಟೋ ಅಪ್ಲೋಡ್ ಮಾಡುವುದ್ನು ನೋಡಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

810

ಸಾಯಿ ಬಾಬಾ ಎಲ್ಲವನ್ನೂ ಕರುಣಿಸುತ್ತಾರೆ. ಈ ಕಾರಣಕ್ಕೆ ರಚ್ಚು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಎಂಬುವುದು ಬುಲ್ ಬುಲ್ ಅಭಿಮಾನಗಳಿ ಅಭಿಮತ.

910

ಇನ್ನು ರಚಿತಾ ರಾಮ್‌ ಇನ್‌ಸ್ಟಾಗ್ರಾಂ ಖಾತೆ ಮೂಲಕ ಅಭಿಮಾನಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

1010

ಸಿನಿಮಾ ಮತ್ತು ವೈಯಕ್ತಿಕ ವಿಚಾರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟ ಧನ್ವೀರ್ ಅವರೊಂದಿಗೆ ತೆಗೆದ ಸೆಲ್ಫೀ ಶೇರ್ ಮಾಡಿಕೊಂಡಿದ್ದರು. ಅದು ಗಾಂಧಿನಗರದಲ್ಲಿ ಹಲ್‌ಚಲ್ ಎಬ್ಬಿಸಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories