ಪತ್ನಿ ಜೊತೆ 'ನೆಮ್ಮದಿ' ಪೋಟೋ ಶೇರ್ ಮಾಡಿಕೊಂಡ ನಿಖಿಲ್‌ ಕುಮಾರಸ್ವಾಮಿ!

Suvarna News   | Asianet News
Published : Jul 14, 2020, 03:58 PM IST

ಲಾಕ್‌ಡೌನ್‌ ಪ್ರಾರಂಭದಿಂದಲೂ ಪರಿಸರದ ನಡುವೆ ಸಮಯ ಕಳೆಯುತ್ತಿರುವ ನಿಖಿಲ್ ಕುಮಾರಸ್ವಾಮಿ ಇತ್ತೀಚಿಗೆ ತಮ್ಮ ನೆಮ್ಮದಿ ನೀಡುವ ಸ್ಥಳವನ್ನು ಜನರಿಗೆ ಪರಿಚಯಿಸಿದ್ದಾರೆ..

PREV
110
ಪತ್ನಿ ಜೊತೆ 'ನೆಮ್ಮದಿ' ಪೋಟೋ ಶೇರ್ ಮಾಡಿಕೊಂಡ ನಿಖಿಲ್‌ ಕುಮಾರಸ್ವಾಮಿ!

ಲಾಕ್‌ಡೌನ್‌ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್‌ ಆಗಿರುವ ನಿಖಿಲ್ ಕುಮಾರಸ್ವಾಮಿ.

210

ಪ್ರಕೃತಿಯ ಮಡಿಲಲ್ಲಿ ಪತ್ನಿಯೊಟ್ಟಿಗೆ ಸಮಯ ಕಳೆಯುತ್ತಿರುವ ನಿಖಿಲ್.

310

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ 'ನೆಮ್ಮದಿ' ಎಂದು ತಮ್ಮ ಇಷ್ಟದ ಜಾಗದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

410

 ರೈತನ ಮಗನಾಗಿ ಕೃಷಿ ಮಾಡುವ ಆಸೆ ವ್ಯಕ್ತ ಪಡಿಸಿದ್ದಾರೆ ನಿಖಿಲ್.

510

ಪತ್ನಿ ರೇವತಿ ಜೊತೆ ಮನೆಯಲ್ಲಿಯೇ ಫಿಟ್ನೆಸ್‌ ವರ್ಕೌಟ್‌ ಮಾಡುತ್ತಿದ್ದಾರೆ.

610

ನಿಖಿಲ್ ಪತ್ನಿ ಜೊತೆ ಶೇರ್ ಮಾಡುವ ಫೋಟೋ ವೈರಲ್ ಆಗುತ್ತಿದೆ.

710

 ಮನೆಗಿಂತ ಹೆಚ್ಚಾಗಿ ಬಿಡದಿಯ ತೋಟದಲ್ಲಿ ಕಾಲ ಕಳೆಯುತ್ತಿದೆ ಈ ನವ ಜೋಡಿ.

810

ಈ ಹಿಂದೆ ತೋಟದಲ್ಲಿ ಕೈ ಹಿಡಿದು ವಾಕಿಂಗ್ ಮಾಡುತ್ತಿದ್ದ ಫೋಟೋ ಶೇರ್ ಮಾಡಿಕೊಂಡಿದ್ದರು.

910

ನಿಖಿಲ್  ತಮ್ಮ ಮುಂದಿನ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

1010

ಈ ಕಾರಣಕ್ಕೆ ಹೆಚ್ಚಾಗಿ ಫಿಟ್ನೆಸ್‌ ಕಡೆ ಒತ್ತು ನೀಡುತ್ತಿದ್ದಾರೆ ಜಾಗ್ವಾರ್ ನಟ. 

click me!

Recommended Stories