ರಾಯನ್ kingdom:ಹೇಗಿದೆ ರಾಯನ್ ರಾಜ್ ಸರ್ಜಾ ಬರ್ತಡೇ ಸೆಲೆಬ್ರೆಶನ್!

First Published | Oct 22, 2021, 5:15 PM IST

ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಅದ್ಧೂರಿಯಾಗಿ ನಡೆಯಿತು ರಾಯನ್ ರಾಜ್ ಸರ್ಜಾನ ಮೊದಲ ಹುಟ್ಟುಹಬ್ಬ. ಸೆಲೆಬ್ರಿಟಿಗಳಿಂದ ಜ್ಯೂನಿಯರ್‌ ಚಿರುಗೆ ಸಿಕ್ತು blessings. 

ಮೇಘನಾ ರಾಜ್ (Meghana Raj) ಇಂದು ತಮ್ಮ ನಿವಾಸದಲ್ಲಿ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಅವರ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. 

ತಮ್ಮ ಇಡೀ ಮನೆಯನ್ನು ಜಂಗಲ್ (Jungle) ಥೀಮ್‌ನಲ್ಲಿ ಅಲಂಕರಿಸಿ, ಅದಕ್ಕೆ ರಾಯನ್ ಕಿಂಗ್‌ಡಮ್‌ (Raayan Kingdom) ಎಂದು ಹೆಸರಿಟ್ಟಿದ್ದರು. 

Tap to resize

ರಾಯನ್‌ ಕಿಂಗ್‌ಡಮ್‌ನಲ್ಲಿ ಬರ್ತಡೇಗೆ ಆಗಮಿಸಿದ ಪ್ರತಿ ಪುಟ್ಟ ಮಕ್ಕಳಿಗೂ ಆಟವಾಡಲು ಅನೇಕ ಗೇಮ್ಸ್ (Games) ಆಯೋಜಿಸಿದ್ದರು.

ಬೆಳಗ್ಗೆ ಮೇಘನಾ ನಿವಾಸಕ್ಕೆ ಸುಧಾರಾಣಿ (Sudharani), ಶ್ರುತಿ (Shruti) ಮತ್ತು ದ್ವಾರಕೀಶ್ ಭೇಟಿ ನೀಡಿ, ಸಂಭ್ರಮದಲ್ಲಿ ಭಾಗಿಯಾಗಿದ್ದರು. 

ಮೇಘನಾ ರಾಜ್ ಆಪ್ತ ಸ್ನೇಹಿತರು ಬೆಳಗ್ಗೆ ಸೆಲೆಬ್ರೆಷನ್‌ನಲ್ಲಿ ಭಾಗಿಯಾಗಿ ,ಜಂಗಲ್ ಥೀಮ್‌ನ ಕೇಕ್ (Cake cutting) ಕತ್ತರಿಸಿದ್ದಾರೆ. 

ಕೆಂಪು (Red) ಮತ್ತು ನೀಲಿ (Blue) ಬಣ್ಣದ ಡಿಸೈನರ್ ಔಟ್‌ಫಿಟ್‌ನಲ್ಲಿ ರಾಯನ್‌ ಕಂಗೊಳ್ಳಿಸುತ್ತಿದ್ದ. ಇಂದು ರಾಯನ್ ನೋಡಲು ಸೇಮ್ ಚಿರು ರೀತಿ ಕಾಣಿಸುತ್ತಿದ್ದಾನೆ ಎಂದಿದ್ದಾರೆ ನೆಟ್ಟಿಗರು.

Latest Videos

click me!